Monday, 12th May 2025

ಪುರಾತನ ದೇವಸ್ಥಾನಗಳಲ್ಲಿ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ

ಜೈಪುರ: ರಾಜಸ್ಥಾನದ ಜಯಪುರ, ಉದಯಪುರ, ಅಜ್ಮೆರ ಸಹಿತ ಇತರ ಜಿಲ್ಲೆಗಳಲ್ಲಿನ ಪುರಾತನ ದೇವಸ್ಥಾನಗಳಲ್ಲಿ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಫಲಕಗಳು, ಭಿತ್ತಿಪತ್ರಗಳು ದೇವಸ್ಥಾನದ ಹೊರಗೆ ಹಾಕಲಾಗಿದೆ. ಈ ಭಿತ್ತಿಪತ್ರಗಳ ಮೇಲೆ ‘ಹಾಫ್ ಪ್ಯಾಂಟ್, ಬರ್ಮುಡಾ, ಮಿನಿ ಸ್ಕರ್ಟ್, ನೈಟ್ ಸೂಟ್, ಹರಿದಿರುವ ಜೀನ್ಸ್, ಫ್ರಾಕ್ ಧರಿಸಿ ಮಂದಿರದಲ್ಲಿ ಪ್ರವೇಶಿಸಬೇಡಿರಿ’ ಎಂದು ಬರೆಯ ಲಾಗಿದೆ. ಜೈಪುರದಲ್ಲಿನ ಮಹಾದೇವ ದೇವಸ್ಥಾನ, ಬಿಲ್ವಾಡದಲ್ಲಿನ ಶ್ರೀ ಚಾರಭೂಜಾನಾಥ ದೇವಸ್ಥಾನ, ಸಿರೋಹಿ ಜಿಲ್ಲೆಯಲ್ಲಿನ ಶ್ರೀ ಪಾವಪುರಿ ಜೈನ ಮಂದಿರ, ಸರನೇಶ್ವರ […]

ಮುಂದೆ ಓದಿ

ಕುನ್ನಥೂರಿನಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿಗಳ ದೇವಾಲಯ ಉದ್ಘಾಟನೆ

ಮಧುರೈ: ತಮಿಳುನಾಡು ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಂ.ಜಿ.ರಾಮಚಂದ್ರನ್ ಮತ್ತು ಜೆ.ಜಯಲಲಿತಾ ಅವರ ಸ್ಮರಣಾರ್ಥ ಕುನ್ನಥೂರಿನಲ್ಲಿ ನಿರ್ಮಿಸಲಾದ ದೇವಾಲಯವನ್ನು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಜಂಟಿಯಾಗಿ...

ಮುಂದೆ ಓದಿ