Monday, 12th May 2025

ದೇವಾಲಯ ನೆಲಸಮ: ಇಬ್ಬರು ಅಧಿಕಾರಿಗಳ ಅಮಾನತು

ಜೈಪುರ: ರಾಜಗರ್ಘ್ ಅಲ್ವಾರ್‌’ನಲ್ಲಿ ದೇವಾಲಯ ನೆಲಸಮಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸರ್ಕಾರವು ಪುರಸಭೆ ಅಧ್ಯಕ್ಷರು ಮತ್ತು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ರಾಜಗಢ ಪುರಸಭೆ ಮಂಡಳಿ ಅಧ್ಯಕ್ಷ ಸತೀಶ್ ದುಹಾರಿಯಾ, ರಾಜ್ಗಢ್ ಎಸ್ಡಿಎಂ ಕೇಶವ್ ಕುಮಾರ್ ಮೀನಾ ಮತ್ತು ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿ ಬನ್ವಾರಿ ಲಾಲ್ ಮೀನಾ ಅಮಾನತುಗೊಂಡ ಅಧಿಕಾರಿಗಳ ಪೈಕಿ ಸೇರಿದ್ದಾರೆ. 300 ವರ್ಷ ಹಳೆಯದಾದ ಶಿವ ದೇವಾಲಯವನ್ನು ಸ್ಥಳೀಯ ಅಧಿಕಾರಿಗಳು ಬುಲ್ಡೋಜರಗಳನ್ನು ಬಳಸಿ ನೆಲಸಮಗೊಳಿಸಿದ ಕೆಲವು ದಿನಗಳ ನಂತರ ಸರ್ಕಾರದ […]

ಮುಂದೆ ಓದಿ

ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು: ಅಕ್ಟೋಬರ್ 4 ಕ್ಕೆವಿಚಾರಣೆ

ಬೆಂಗಳೂರು : ರಾಜ್ಯದಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 4 ಕ್ಕೆ ಮುಂದೂ ಡಿದೆ. ರಾಜ್ಯದಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳ...

ಮುಂದೆ ಓದಿ