Tuesday, 13th May 2025

ಮಿಥಾಲಿ ಪಡೆಯ ಕಳಪೆ ಬ್ಯಾಟಿಂಗ್‌: ಇಂಗ್ಲೆಂಡಿಗೆ ಮುನ್ನಡೆ

ಟಾಂಟನ್: ಇಂಗ್ಲೆಂಡ್‌ ಬೌಲರ್‌ಗಳ ಪರಿಣಾಮಕಾರಿ ದಾಳಿಯ ಮುಂದೆ ಮಿಥಾಲಿ ರಾಜ್ ಮತ್ತೊಮ್ಮೆ ಮಿಂಚಿದರೂ, ಭಾರತ ತಂಡಕ್ಕೆ ಎರಡನೇ ಪಂದ್ಯದಲ್ಲೂ ಜಯ ತಂದುಕೊಡಲಾಗಲಿಲ್ಲ. ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಮಿಥಾಲಿ (59) ನೆರವಿನಿಂದ ಭಾರತ ಮಹಿಳಾ ತಂಡವು 50 ಓವರ್‌ಗಳಲ್ಲಿ 221 ರನ್‌ ಗಳಿಸಿತು. ಮೊದಲ ಪಂದ್ಯದಲ್ಲಿಯೂ ಮಿಥಾಲಿ ರಾಜ್ ಉತ್ತಮವಾಗಿ ಆಡಿದ್ದರು. ಜೂಲನ್ ಗೋಸ್ವಾಮಿ (ಔಟಾಗದೆ 20) ಮತ್ತು ಪೂನಂ ಯಾದವ್ (10 ರನ್) ಅವರು ಕೊನೆಯ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 29 […]

ಮುಂದೆ ಓದಿ