Saturday, 10th May 2025

ವೇತನ ಬಾಕಿ: ಐವತ್ತು ಕಾವಲುಗಾರ ಸಿಬ್ಬಂದಿಗಳಿಂದ ಮಳೆಯಲ್ಲೇ ಪ್ರತಿಭಟನೆ

ಪಾವಗಡ: ಕ್ಯೂಟ್ ಏರಿಯರ್ ಏಜೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿ ಯಿಂದ ನಾಲ್ಕು ತಿಂಗಳ ವೇತನ ನೀಡಿಲ್ಲ ಎಂದು ಟಾಟಾ ಪವರ್ ಖಾಸಗಿ ಸೋಲಾರ್ ಘಟಕದಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಐವತ್ತು ಕಾವಲುಗಾರ ಸಿಬ್ಬಂದಿಗಳಿಂದ ಹಾಗೂ ತಿರುಮಣಿ ವ್ಯಾಪ್ತಿಯ ಅಚ್ಚಮ್ಮನಹಳ್ಳಿ ಗ್ರಾಮದ ಸೋಲಾರ್ ಘಟಕದ 32.34. ಪ್ಲಾಂಟ್ ಸಿಬ್ಬಂದಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸೆಕ್ಯೂರಿಟಿ ಸಿಬ್ಬಂದಿ ಮಳೆಯಲ್ಲಿಯೇ ಪ್ರತಿಭಟನೆ ಮಾಡಿದ್ದು ವಿಶೇಷವಾಗಿತ್ತು. ಏಷ್ಯಾದ ಅತಿದೊಡ್ಡ ಸೋಲಾರ ಘಟಕ ಎಂಬುದಾಗಿ ಹೆಗ್ಗಳಿಕೆಗೆ ಪಾತ್ರವಾದ ಸೋಲಾರ್ ಘಟಕದಲ್ಲಿ ನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ್ ಸಿಬ್ಬಂದಿಗಳ ಪಾಡು ಹೇಳತೀರದಾಗಿದೆ. […]

ಮುಂದೆ ಓದಿ