ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾಗಿರುವ ಟಾಟಾ ಮೋಟಾರ್ಸ್ 2025ರ ಜನವರಿ 1ರಿಂದ ತನ್ನ ಟ್ರಕ್‌ಗಳು ಮತ್ತು ಬಸ್ ಪೋರ್ಟ್‌ಫೋಲಿಯೋದ ಬೆಲೆಯನ್ನು ಶೇ.2ರಷ್ಟು ಹೆಚ್ಚಿಸು ತ್ತಿರುವುದಾಗಿ ಇಂದು ಘೋಷಿಸಿದೆ. ವಾಹನ ತಯಾರಿಕಾ ವೆಚ್ಚದಲ್ಲಿನ ಏರಿಕೆ ಉಂಟಾಗಿರುವುದರಿಂದ ಅದನ್ನು ಸರಿದೂಗಿಸಲು ಬೆಲೆ ಏರಿಕೆ ಮಾಡಲಾ ಗಿದೆ. ವೈಯಕ್ತಿಕ ಮಾಡೆಲ್ ಮತ್ತು ವೇರಿಯೆಂಟ್ ಮೇಲೆ ಬೆಲೆ ಹೆಚ್ಚಳ ನಿರ್ಧಾರವಾಗಲಿದ್ದು, ಟ್ರಕ್ ಗಳು ಮತ್ತು ಬಸ್ ಗಳ ಸಂಪೂರ್ಣ ಶ್ರೇಣಿಯ ಉತ್ಪನ್ನಗಳ ಬೆಲೆ ಜಾಸ್ತಿಯಾಗಲಿದೆ.
ಸುಸ್ಧಿರ ನಗರ ಸಾರಿಗೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡುತ್ತಿರುವ ಟಾಟಾ ಸಂಸ್ಥೆ ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಸಂಸ್ಥೆಯು...
ಎಲ್‌ಪಿಓ 1618 ಬಸ್ ಚಾಸಿಸ್ ಯ ಆರ್ಡರ್ ಅನ್ನು ಸ್ಪರ್ಧಾತ್ಮಕ ಇ-ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಟಾಟಾ ಗೆದ್ದುಕೊಂಡಿದೆ ಮತ್ತು ಬಸ್ ಚಾಸಿಸ್ ಅನ್ನು ಪರಸ್ಪರ ಒಪ್ಪಿತ ನಿಯಮಗಳ...
ಈ ಅತ್ಯಾಧುನಿಕ ಘಟಕವು ವರ್ಷದಲ್ಲಿ 21,000 ಜೀವಿತಾವಧಿ ಮುಗಿದ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್...
• ಈ ಅತ್ಯಾಧುನಿಕ ಗ್ರೀನ್‌ಫೀಲ್ಡ್ ಸ್ಥಾವರದಲ್ಲಿ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ನೆಕ್ಷ್ಟ್ ಜೆನ್ ವಾಹನ ತಯಾರಿಸಲು ಶೇ.100ರಷ್ಟು ನವೀಕರಿಸಬಹುದಾದ ಇಂಧನ ಬಳಕೆ• ಪ್ರಾದೇಶಿಕ ಜನ ಸಮುದಾಯಗಳ...
• ಟಾಟಾ ಮೋಟಾರ್ಸ್ ನ ಹೊಸ ಟ್ರಕ್ ಉತ್ಪನ್ನಗಳನ್ನು ಹತ್ತಿರದಿಂದ ನೋಡಿ ತಿಳಿಯುವ ಅವಕಾಶ• ಇಂಧನ ದಕ್ಷತೆಯನ್ನು ಉತ್ತಮಗೊಳಿಸಲು, ಕಾರ್ಯನಿರ್ವಹಣೆಗಳ ಒಟ್ಟು ವೆಚ್ಚವನ್ನು ಕಡಿಮೆ ಮಾಡಲು ಮತ್ತು...
Tata Motors : ಕಾರ್‌ಗಳ ಉತ್ಸವದಲ್ಲಿ ಗ್ರಾಹಕರು ₹ 2.05 ಲಕ್ಷದವರೆಗಿನ ಒಟ್ಟು ಪ್ರಯೋಜನ ಪಡೆಯಬಹುದಾಗಿದ್ದು, ಗ್ರಾಹಕರಿಗೆ ತಮ್ಮ ಕನಸಿನ ಕಾರು ಖರೀದಿಸಲು ಇದು ಸುವರ್ಣಾವಕಾಶ. ಈ...