Thursday, 15th May 2025

ಬಂಗಾಳಿ ಚಲನಚಿತ್ರ ನಿರ್ಮಾಪಕ ತರುಣ್ ಮಜುಂದಾರ್ ನಿಧನ

ಕೋಲ್ಕತ್ತಾ: ಬಂಗಾಳಿ ಚಲನಚಿತ್ರ ನಿರ್ಮಾಪಕ ತರುಣ್ ಮಜುಂದಾರ್ (91 ವರ್ಷ) ಅವರು ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ಕೋಲ್ಕತ್ತಾ ದಲ್ಲಿ ನಿಧನರಾದರು. ಮಜುಂದಾರ್ ದೀರ್ಘಕಾಲದಿಂದ ಮೂತ್ರಪಿಂಡ ಮತ್ತು ಹೃದಯದ ಸಮಸ್ಯೆ ಯಿಂದ ಬಳಲುತ್ತಿದ್ದರು ಮತ್ತು ಜೂನ್ 14 ರಂದು ನಗರದ ಎಸ್‌ಎಸ್ಕೆಎಂ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ವೆಂಟಿಲೇಟರ್ನಲ್ಲಿ ಇರಿಸಲಾಯಿತು ಮತ್ತು ಸೋಮವಾರ ಕೊನೆಯುಸಿರೆಳೆದರು. ಮಜುಂದಾರ್ ಅವರನ್ನು ದಾಖಲಿಸಿದ ನಂತರ ಅವರನ್ನು ಎಸ್‌ಎಸ್ಕೆಎಂ ಆಸ್ಪತ್ರೆಯ ವುಡ್ಬರ್ನ್ ವಾರ್ಡ್ನಲ್ಲಿ ಇರಿಸಲಾಗಿತ್ತು, ಕಳೆದ ಕೆಲವು ದಿನಗಳಲ್ಲಿ ಅವರ ಸ್ಥಿತಿ ಸ್ವಲ್ಪ ಸುಧಾರಿಸಿತ್ತು, ಆದರೆ […]

ಮುಂದೆ ಓದಿ