Monday, 12th May 2025

Tapeworm Pills

Tapeworm Pills: ದೇಹದ ತೂಕ ಇಳಿಸಲು ಮಿತಿಮೀರಿ ಹುಳದ ಮಾತ್ರೆ ಸೇವನೆ: ಮಹಿಳೆ ಗಂಭೀರ

ಆಹಾರ ಮತ್ತು ವ್ಯಾಯಾಮದ ಮೂಲಕ ತೂಕ ಇಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಮಹಿಳೆ ಕ್ರಿಪ್ಟೋಕರೆನ್ಸಿಯ ಸಹಾಯದಿಂದ ಆನ್ ಲೈನ್ ಮೂಲಕ ಲಾಡಿ ಹುಳದ ಮೊಟ್ಟೆಗಳಿಂದ ತುಂಬಿದ ಮಾತ್ರೆಗಳನ್ನು (Tapeworm Pills) ಖರೀದಿ ಮಾಡಿ ಸೇವಿಸಿದ್ದಾರೆ. ಬಳಿಕ ಮಹಿಳೆಯಲ್ಲಿ ಮಾರಣಾಂತಿಕ ಆರೋಗ್ಯ ಸಮಸ್ಯೆಗಳು ಕಂಡು ಬಂದಿದೆ.

ಮುಂದೆ ಓದಿ