Wednesday, 14th May 2025

Road Accident

Road Accident: ಇಂಧನ ಟ್ಯಾಂಕರ್ ಸ್ಫೋಟ: ನೈಜೀರಿಯಾದಲ್ಲಿ 48 ಮಂದಿ ಸಾವು

ನೈಜೀರಿಯಾದ ಉತ್ತರ- ಮಧ್ಯ ನೈಜರ್ ರಾಜ್ಯದ ಅಗೈ ಪ್ರದೇಶದಲ್ಲಿ ಭಾನುವಾರ ಇಂಧನ ಟ್ಯಾಂಕರ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿಯಾಗಿ (Road Accident) ಟ್ಯಾಂಕರ್ ಸ್ಫೋಟವಾಗಿದೆ. ಇದರ ಪರಿಣಾಮ ಘಟನೆಯಲ್ಲಿ 48 ಮಂದಿ ಸಾವನ್ನಪ್ಪಿದ್ದು, ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಮುಂದೆ ಓದಿ

ಪೆಟ್ರೋಲ್ ಟ್ಯಾಂಕರ್‌ ಸ್ಫೋಟ: 13 ಜನರ ಸಾವು

ನೈರೋಬಿ: ಕೀನ್ಯಾದಲ್ಲಿ ಪೆಟ್ರೋಲ್ ಟ್ರಕ್‌ನಿಂದ ಇಂಧನ ಹೊರ ತೆಗೆಯುವ ಸಂದರ್ಭ ಟ್ಯಾಂಕರ್‌ ಸ್ಫೋಟಗೊಂಡಿದ್ದು, 13 ಜನ ಮೃತಪಟ್ಟು, 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ...

ಮುಂದೆ ಓದಿ