Tuesday, 13th May 2025

ಸಲ್ಲುನ ರಾಧೆಗಾಗಿ ತಮಿಳು ನಟ ಭರತ್

ಮುಂಬೈ: ಈಗಾಗಲೇ ಬಾಯ್ಸ್ ಹಾಗೂ ಕಾದಲ್ ಚಿತ್ರದ ಮೂಲಕ ಖ್ಯಾತಿ ಪಡೆದ ತಮಿಳು ನಟ ಭರತ್ ನಿವಾಸ್ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ರಾಧೆ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರ ವಹಿಸಲಿದ್ದಾರೆ. ಚಿತ್ರಕ್ಕೆ ಪ್ರಭುದೇವ ನಿ‌ರ್ದೇಶನ ನೀಡಿದ್ದಾರೆ. ಮುಂಬೈನಲ್ಲಿ ಮೂರು ದಿನಗಳ ಶೂಟಿಂಗ್ ಮುಗಿಸಿರುವ ಭರತ್,  ಎರಡನೇ ಸುತ್ತಿನ ಶೂಟಿಂಗಗೆ ಸಿದ್ದತೆ ನಡೆಸಿದ್ದಾರೆ. ಈ ಮೊದಲು ಜ್ಯಾಕ್’ಪಾಟ್ ಚಿತ್ರದಲ್ಲೂ ನಟಿಸಿದ್ದರು. ವಾಂಟೆಡ್ ಮತ್ತು ದಬಾಂಗ್ 3 ಬಳಿಕ ಮೂರನೇ ಬಾರಿ ರಾಧೆಗಾಗಿ ಸಲ್ಲು, ಭರತ್ […]

ಮುಂದೆ ಓದಿ