Wednesday, 14th May 2025

Parvati Nair

Parvati Nair: ಕೆಲಸದವನ ಮೇಲೆ ಹಲ್ಲೆ: ನಟಿ ಪಾರ್ವತಿ ನಾಯರ್ ವಿರುದ್ಧ ಎಫ್‌ಐಆರ್

ಕೆಜೆಆರ್ ಸ್ಟುಡಿಯೋದಲ್ಲಿ ಸಹಾಯಕನಾಗಿದ್ದ ಸುಭಾಷ್ ಬಳಿ 2022ರಲ್ಲಿ ನಟಿ ಪಾರ್ವತಿ (Parvati Nair) ಅವರ ಮನೆಕೆಲಸಗಳನ್ನು ಮಾಡಲು ಕೇಳಲಾಯಿತು. ಬಳಿಕ ಅವರು ಒಪ್ಪಿದ್ದರು. ಆದರೆ ಅವರು ನಟಿಯ ಮನೆಯಲ್ಲಿ ಇದ್ದಾಗ ಹಲವು ಬಾರಿ ಕಳ್ಳತನದ ಆರೋಪಗಳನ್ನು ಮಾಡಲಾಗಿತ್ತು.

ಮುಂದೆ ಓದಿ