Wednesday, 14th May 2025

#SaudiArabia

ತಬ್ಲೀಘಿ ಜಮಾತ್ ನಿಷೇಧಿಸಿದ ಸೌದಿ ಸರ್ಕಾರ

ರಿಯಾದ್: ತಬ್ಲಿಘಿ ಜಮಾತ್ ಸಂಘಟನೆಯನ್ನು ‘ಸಮಾಜಕ್ಕೆ ಅಪಾಯ’ ಎಂದು ಕರೆದಿರುವ ಸೌದಿ ಅರೇಬಿಯಾ ದೇಶದಲ್ಲಿ ಸುನ್ನಿ ಇಸ್ಲಾಮಿಕ್ ಮಿಷನರಿ ತಬ್ಲೀಘಿ ಜಮಾತ್ ಅನ್ನು ನಿಷೇಧಿಸಿದೆ. ಜಮಾತ್ ಅನ್ನು “ಸಮಾಜಕ್ಕೆ ಅಪಾಯ” ಮತ್ತು “ಭಯೋತ್ಪಾದನೆಯ ದ್ವಾರಗಳಲ್ಲಿ ಒಂದಾಗಿದೆ” ಎಂದು ಪರಿಗಣಿಸಿದೆ. ದೇಶದ ಇಸ್ಲಾಮಿಕ್ ವ್ಯವಹಾರಗಳ ಸಚಿವರು, ಈ ಬಗ್ಗೆ ಪ್ರತಿಕ್ರಿಯಿಸಿ, ಸಾಮಾ ಜಿಕ ಮಾಧ್ಯಮದಲ್ಲಿ ತಬ್ಲಿಘಿಗಳ ಸಹವಾಸ ಮಾಡದಂತೆ ಇತರರಿಗೆ ಎಚ್ಚರಿಸಲು ಮಸೀದಿಗಳಿಗೆ ನಿರ್ದೇಶಿಸಲಾಗಿದೆ ಎಂದಿದ್ದಾರೆ. ತಬ್ಲಿಘಿ ಜಮಾತ್ ಸಮಾಜಕ್ಕೆ ಒಡ್ಡುವ ಅಪಾಯದ ಬಗ್ಗೆ ಜನರಿಗೆ ತಿಳಿಸಲು ಸೌದಿ […]

ಮುಂದೆ ಓದಿ