Monday, 12th May 2025

Cricket News

Cricket News : ಕ್ರಿಕೆಟ್‌ನಲ್ಲಿ ಈ ರೀತಿಯ ನೋಬಾಲ್‌ ರೂಲ್ ಇದೆಯಾ? ಇಲ್ಲಿದೆ ವಿಡಿಯೊ

ಬೆಂಗಳೂರು: ಸೆಪ್ಟೆಂಬರ್ 5 ರಂದು ಸೋಮರ್ಸೆಟ್ ಮತ್ತು ನಾರ್ಥಾಂಪ್ಟನ್‌ಶೈರ್‌ ನಡುವಿನ ಟಿ 20 ಬ್ಲಾಸ್ಟ್ ಕ್ವಾರ್ಟರ್ ಫೈನಲ್ ಪಂದ್ಯದ ಸಮಯದಲ್ಲಿ (Cricket News) ಅಪರೂಪದ ಪ್ರಸಂಗವೊಂದು ನಡೆದಿದೆ. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಈ ಘಟನೆ ನಡೆದಿದೆ. ಸೋಮರ್ಸೆಟ್ ಬ್ಯಾಟ್ಸ್ಮನ್ ಲೂಯಿಸ್ ಗ್ರೆಗೊರಿ ಅವರಿಗೆ ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಸೈಫ್ ಜೈಬ್ ಆಫ್ ಸ್ಟಂಪ್‌ನ ಹೊರಗೆ ಚೆಂಡು ಎಸೆದಿದ್ದರು. ವಿಕೆಟ್ ಕೀಪರ್ ಲೂಯಿಸ್ ಮೆಕ್ಮಾನಸ್ ತಕ್ಷಣವೇ ಸ್ಪಂಪ್‌ ಔಟ್‌f ಮಾಡಿದರು. ಅಂಪೈರ್‌ ಮೂರನೇ ಅಂಪೈರ್‌ ನೆರವು ಪಡೆದರು. ಆದರೆ […]

ಮುಂದೆ ಓದಿ