ಅನೇಕ ಜನರು ಸಿರಪ್‌ಗಳನ್ನು (Syrup Risks) ಒಮ್ಮೆ ತೆರೆದು ಉಪಯೋಗಿಸಿದ ಬಳಿಕ ಸೇವಿಸಲು ಸುರಕ್ಷಿತವಾಗಿದೆಯೇ ಎಂಬುದನ್ನು ಪರಿಗಣಿಸದೆ ಅವುಗಳನ್ನು ಬಳಸುತ್ತಾರೆ. ಮೇಪಲ್ ಸಿರಪ್, ಕೆಮ್ಮು ಸಿರಪ್ ಅಥವಾ ಹಣ್ಣಿನ ಸಿರಪ್ ಹೀಗೆ ಯಾವುದೇ ಸಿರಪ್ ಆಗಿರಲಿ ಅದನ್ನು ಹೇಗೆ ಸಂಗ್ರಹಿಸಲಾಗಿದೆ ಎಂಬುದರ ಆಧಾರದ ಮೇಲೆ ಅದನ್ನು ಬಳಸುವುದಕ್ಕೆ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸಲಾಗುತ್ತದೆ.