Tuesday, 13th May 2025

ಟೀಂ ಇಂಡಿಯಾ ಸೇರಿಕೊಂಡ ರೋಹಿತ್‍

ಮೆಲ್ಬರ್ನ್‌: ಟೀಂ ಇಂಡಿಯಾದ ಅನುಭವಿ ರೋಹಿತ್‍ ಶರ್ಮಾ ಅವರು ಬುಧವಾರ ತಂಡವನ್ನು ಸೇರಿಕೊಂಡಿದ್ದಾರೆ. ಚಿಕಿತ್ಸೆ ಬಳಿಕ, ಆಸ್ಟ್ರೇಲಿಯಾದಲ್ಲಿ ಅಲ್ಲಿನ ನಿಯಮದಂತೆ ಕ್ವಾರಂಟೈನ್‍ ಗೊಳಗಾಗಿದ್ದ ರೋಹಿತ್‍, ಬುಧವಾರ ತಂಡವನ್ನು ಸೇರಿಕೊಂಡಿದ್ದಾರೆ.  ಜನವರಿ 7ರಿಂದ ಆರಂಭವಾಗುವ ಮೂರನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆಯವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿರುವ ಟೀಂ ಇಂಡಿಯಾಕ್ಕೆ ರೋಹಿತ್‌ ಆಗಮನ, ತಂಡಕ್ಕೆ ಇನ್ನಷ್ಟು ಬಲ ನೀಡಿದಂತಾಗಿದೆ. ಅಂತೆಯೇ, ಆರಂಭಿಕರತಾಗಿ ಎರಡೂ ಟೆಸ್ಟ್‌ನಲ್ಲಿ ವೈಫಲ್ಯ ಕಂಡ ಮಯಾಂಕ್‌ ಅಗರ್ವಾಲ್‌ ಹಾಗೂ ಹನುಮ […]

ಮುಂದೆ ಓದಿ

ಭಾರತ – ಆಸ್ಟ್ರೇಲಿಯಾ ಎ ಅಭ್ಯಾಸ ಪಂದ್ಯ ಡ್ರಾ

ಸಿಡ್ನಿ: ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಭಾರತ ಹಾಗೂ ಆಸ್ಟ್ರೇಲಿಯಾ ಎ ತಂಡ ನಡುವಿನ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಮೊದಲ ಎರಡು ಇನಿಂಗ್ಸ್‌ನಲ್ಲಿ ಭರ್ಜರಿ...

ಮುಂದೆ ಓದಿ

ಮೂರನೇ ಟಿ20 ಪಂದ್ಯ: ಟೀಂ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ

ಸಿಡ್ನಿ: ಮೊದಲೆರಡು ಪಂದ್ಯಗಳನ್ನು ಗೆದ್ದು ಟಿ20 ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಮಂಗಳವಾರ ಮೂರನೇ ಪಂದ್ಯ ಗೆದ್ದು ಸರಣಿಯನ್ನು ವೈಟ್ ವಾಶ್ ಮಾಡಲು ಕಾರ್ಯತಂತ್ರ ಹಣೆದಿದೆ. ಸಿಡ್ನಿಯಲ್ಲಿ...

ಮುಂದೆ ಓದಿ

ಟಿ20 ಸರಣಿ ಗೆದ್ದು ಬೀಗಿದ ವಿರಾಟ್‌ ಪಡೆ, ಆಸೀಸ್‌’ಗೆ ಮುಖಭಂಗ

ಸಿಡ್ನಿ: ಒಂದು ಪಂದ್ಯ ಬಾಕಿಯಿರುವಂತೆಯೇ ಟೀಂ ಇಂಡಿಯಾ ಆಸೀಸ್‌ ತಂಡವನ್ನು ಎರಡನೇ ಟಿ20 ಪಂದ್ಯದಲ್ಲಿ ಮಣಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಆರಂಭಿಕ...

ಮುಂದೆ ಓದಿ

ಆಸೀಸ್‌ ತೆಕ್ಕೆಗೆ ಏಕದಿನ ಸರಣಿ: ಚೇಸಿಂಗ್‌ನಲ್ಲಿ ಎಡವಿದ ಭಾರತ

ಸಿಡ್ನಿ: ಭಾರತ – ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಆರನ್‌ ಫಿಂಚ್ ನಾಯಕತ್ವದ ಆಸೀಸ್ ಪಡೆ 51 ರನ್ ಗಳಿಂದ ಜಯಗಳಿಸಿ, ಸರಣಿ ವಶಪಡಿಸಿಕೊಂಡಿದೆ. ಈ ಮೂಲಕ ವಿರಾಟ್...

ಮುಂದೆ ಓದಿ