Sunday, 11th May 2025

swimming pool tragedy

Mangaluru News: ಯುವತಿಯರ ಬಲಿ ಪಡೆದ ಈಜುಕೊಳ: ರೆಸಾರ್ಟ್ ಬಂದ್‌, ಮಾಲೀಕ ಪೊಲೀಸ್‌ ವಶಕ್ಕೆ

ಮಂಗಳೂರು: ಮಂಗಳೂರು ನಗರದ (Mangaluru news) ಹೊರವಲಯದಲ್ಲಿರುವ ಉಚ್ಚಿಲ ಬೀಚ್ ಬಳಿ ಮೂವರು ಯುವತಿಯರು ಈಜುಕೊಳದಲ್ಲಿ (Swimming Pool) ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವ ಖಾಸಗಿ ರೆಸಾರ್ಟ್‌ ಅನ್ನು ಪೊಲೀಸರು ಬಂದ್‌ ಮಾಡಿಸಿದ್ದು, ಮಾಲಿರನ್ನು ವಶಕ್ಕೆ (Crime news) ಪಡೆದುಕೊಂಡಿದ್ದಾರೆ. ರೆಸಾರ್ಟ್‌ ವ್ಯವಹಾರದಲ್ಲಿ ನ್ಯೂನತೆ ಕಾರಣದಿಂದ ಬಂದ್‌ ಮಾಡಿಸಲಾಗಿದ್ದು, ಮಾಲಿಕರ ವಿಚಾರಣೆ ನಡೆಯುತ್ತಿದೆ. ದುರಂತ ಘಟನೆ ಭಾನುವಾರ ಮಧ್ಯಾಹ್ನ ನಡೆದಿತ್ತು. ಈ ಪ್ರಕರಣದ ತನಿಖೆ ಮುಗಿಯುವವರೆಗೂ ರೆಸಾರ್ಟ್ ಸೀಲ್‌ಡೌನ್ ಮಾಡಲಾಗಿದೆ. ರೆಸಾರ್ಟ್‌ನಲ್ಲಿ ನ್ಯೂನತೆಗಳು ಇರುವ‌ ಕಾರಣ ಸೀಲ್ ಡೌನ್‌ […]

ಮುಂದೆ ಓದಿ