Tuesday, 13th May 2025

ಉಜ್ಬೇಕಿಸ್ತಾನ್ ಓಪನ್ ಚಾಂಪಿಯನ್‌ಶಿಪ್‌: ಕರ್ನಾಟಕದ ಶ್ರೀಹರಿ ನಟರಾಜ್ ದಾಖಲೆ

ತಾಷ್ಕೆಂಟ್: ಉಜ್ಬೇಕಿಸ್ತಾನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಚಿನ್ನ ಗೆದ್ದ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಶನಿವಾರ ರಾತ್ರಿ ನಡೆದ ಫಿನಾ ಮಾನ್ಯತೆ ಪಡೆದ ಒಲಿಂಪಿಕ್ ಅರ್ಹತಾ ಸ್ಪರ್ಧೆಯಲ್ಲಿ 20 ವರ್ಷದ ಆಟಗಾರ 25.11 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಈ ಕೂಟದಲ್ಲಿ ಭಾರತೀಯ ಈಜುಪಟುಗಳು ಇದುವರೆಗೆ 29 ಪದಕ – 18 ಚಿನ್ನ, ಏಳು ಬೆಳ್ಳಿ ಮತ್ತು ನಾಲ್ಕು ಕಂಚು ಗಳಿಸಿದರು. ಬೆಂಗಳೂರಿನ ಶ್ರೀಹರಿ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಎರಡು ಬಾರಿ […]

ಮುಂದೆ ಓದಿ