Monday, 12th May 2025

ರಾಜ್ಯಮಟ್ಟದ ಸಮ್ಮೇಳನದಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಶ್ರೀ ಭಾಗಿ

ಶಿರಸಿ: ಒಂದು ದಿನದ ರಾಜ್ಯ ಮಟ್ಟದ ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಸಮ್ಮೇಶನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ನೆರವೇರಿತು. ಅನಂತ ಹೆಗಡೆ ಅಶೀಸರ, ಬಿಎಂ ಕುಮಾರ್ ಸ್ವಾಮಿ, ದೆಹಲಿಯ ಡಾ.ಬಿ.ಎನ್. ಗಂಗಾಧರ, ಚ.ಮು.ಕೃಷ್ಣ ಶಾಸ್ತ್ರಿ, ಅದಮ್ಯ ಚೇನದ ಸಂಸ್ಥೆಯ ತೇಜಸ್ವಿನಿ ಅನಂತ ಕುಮಾರ್, ಶಾಂತಾರಾಮ ಸಿದ್ದಿ, ದೂ.ಗು.ಲಕ್ಷ್ಮಣ, ಮುಂತಾದವರು ಇದ್ದರು.  

ಮುಂದೆ ಓದಿ