Sunday, 11th May 2025

ಮನಸು ಪರಿವರ್ತನೆ ಭಗವದ್ಗೀತೆಯ ಧ್ಯೇಯ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ 95 ವಿಶ್ವವಾಣಿ ಕ್ಲಬ್‌ಹೌಸ್‌ನ ಅರಿವಿನ ಉಪನ್ಯಾಸದಲ್ಲಿ ಸ್ವಾಮಿ ಆದಿತ್ಯಾನಂದ ಹೇಳಿಕೆ ಇದು ಸ್ವತಂತ್ರ ಕೃತಿಯಲ್ಲ, ಮಹಾಭಾರತದಲ್ಲಿ ಬರುವಂತಹದು ಬೆಂಗಳೂರು: ಭಗವದ್ಗೀತೆ ಒಂದು ವಿಶೇಷ ಗ್ರಂಥ. ಭಗವಂತನು ಜನರಿಗೆ ನೀಡಿದ ಗೀತೆ ಭಗವದ್ಗೀತೆ. ಇದು ಸ್ವತಂತ್ರ ಕೃತಿಯಲ್ಲ. ಭಗವದ್ಗೀತೆ ಮನುಷ್ಯನ ಮನಸ್ಸನ್ನು ಪರಿವರ್ತಿಸುವ ಗ್ರಂಥ. ಭಗವದ್ಗೀತೆ ಏನು ಎಂಬುದನ್ನು ತಿಳಿದುಕೊಳ್ಳುವ ಗುಣ ನಮ್ಮಲ್ಲಿರಬೇಕು ಎಂದು ಸ್ವಾಮಿ ಆದಿತ್ಯಾನಂದ ಹೇಳಿದರು. ವಿಶ್ವವಾಣಿ ಕ್ಲಬ್‌ಹೌಸ್‌ನಿಂದ ಆಯೋಜಿಸಲಾಗಿದ್ದ ‘ನಿತ್ಯ ಜೀವನದಲ್ಲಿ ಭಗವದ್ಗೀತೆ’ ಅರಿವಿನ ಉಪನ್ಯಾಸದಲ್ಲಿ ಮಾತನಾಡಿ, ಇಡೀ ಪ್ರಪಂಚದಲ್ಲಿ […]

ಮುಂದೆ ಓದಿ