Tuesday, 13th May 2025

ಕಾಂಗ್ರೆಸ್‌ನ ಮೂವರು ನಾಯಕರ ಟ್ವಿಟ್ಟರ್ ಖಾತೆ ಲಾಕ್‌

ನವದೆಹಲಿ: ಅತ್ಯಾಚಾರಕ್ಕೊಳಗಾಗಿ ನಂತರ ಕೊಲೆಗೀಡಾದ ನಂಗಲ್ ದಲಿತ ಬಾಲಕಿಯ ಹೆತ್ತವರನ್ನು ಭೇಟಿಯಾದ ಫೋಟೋ ಟ್ವೀಟ್ ಮಾಡಿದ್ದಕ್ಕಾಗಿ ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಿದ ಬೆನ್ನಲ್ಲೇ ಮೂವರು ಹಿರಿಯ ಪಕ್ಷ ನಾಯಕರುಗಳ ಟ್ವಿಟ್ಟರ್ ಖಾತೆಗಳನ್ನೂ ಲಾಕ್ ಮಾಡಲಾಗಿರುವ ಬಗ್ಗೆ ಪಕ್ಷ ಆಕ್ರೋಶ ಹೊರಹಾಕಿದೆ. ರಣದೀಪ್ ಸಿಂಗ್ ಸುರ್ಜೇವಾಲ, ಅಜಯ್ ಮಾಕೆನ್ ಹಾಗೂ ಸುಷ್ಮಿತಾ ದೇವ್ ಅವರ ಖಾತೆ ಲಾಕ್‌ ಆಗಿದೆ. ಇಲ್ಲಿಯ ತನಕ ರಾಹುಲ್ ಹೊರತಾಗಿ ಒಟ್ಟು ಐದು ನಾಯಕರ ಟ್ವಿಟ್ಟರ್ […]

ಮುಂದೆ ಓದಿ