ವಾರದ ತಾರೆ: ಡಾ.ವಿವೇಕ್ ಮೂರ್ತಿ ವಿಶೇಷ ಲೇಖನ: ವಿರಾಜ್ ಕೆ.ಅಣಜಿ Medicines only cure diseases, but doctors cure patients ಎಂಬ ಮಾತಿದೆ. ಔಷಧ ಎಷ್ಟೇ ಪರಿಣಾಮಕಾರಿ ಇದ್ದರೂ, ವೈದ್ಯರ ಸ್ಪರ್ಷ, ಹುಷಾರಾಗುತ್ತೀರಿ, ನಿಶ್ಚಿಂತೆಯಿಂದಿರಿ, ನಿಮಗೆ ನಾವಿದ್ದೇವೆ ಎಂಬ ವಿಶ್ವಾಸದ ಒಂದು ಮಾತು ಎಂಥವರನ್ನೂ ಜೀವ ಗಟ್ಟಿ ಹಿಡಿದುಕೊಳ್ಳುವಂತೆ ಮಾಡಬಲ್ಲದು! ಜೀವ ರಾಶಿಗಳನ್ನು ಶುಶ್ರೂಷೆ ಮಾಡುವ ವೈದ್ಯರನ್ನು ವೈದ್ಯೋ ನಾರಾಯಣೋ ಹರಿ ಎಂದು ನಿತ್ಯಪೂಜಿತ ಹರಿಗೆ ಹೋಲಿಸು ತ್ತೇವೆ. ಅಂತಹದ್ದೇ ದೊಡ್ಡ ಸ್ಥಾನಮಾನ ಹೊಂದಿದ, ಕನ್ನಡದ […]