Thursday, 15th May 2025

Auto Accident: ಆಟೋ ಪಲ್ಟಿ: ಹಲವು ಮಕ್ಕಳಿಗೆ ಗಂಭೀರ ಗಾಯ..

ರಾಯಚೂರು ಶಾಲಾ ವಾಹನ ಅಪಘಾತ ಮಾಸುವ ಮುನ್ನವೇ ಶಹಪುರದಲ್ಲಿ ಮತ್ತೊಂದು ಘಟನೆ… ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲು.. ಯಾದಗಿರಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಸಮೀಪದಲ್ಲಿ ಶಾಲಾ ವಾಹನ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತ ಸಂಭವಿಸಿ ಇಬ್ಬರ ಮಕ್ಕಳು ದಾರುಣವಾಗಿ ಮೃತಪಟ್ಟು, ಹಲವರು ಗಂಭೀರ ವಾಗಿ ಗಾಯಗೊಂಡಿರುವ ಘಟನೆ ಮಾಸುವ ಮುನ್ನವೇ ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಶಹಪುರ ನಗರ ಪ್ರದೇಶದ ವಿದ್ಯಾರ್ಥಿಗಳನ್ನು […]

ಮುಂದೆ ಓದಿ