Wednesday, 14th May 2025

Supreme Court

Supreme Court: ನಾಗರಿಕರ ಸುರಕ್ಷತೆ ಮುಖ್ಯ.. ಅತಿಕ್ರಮಣ ಮಾಡಿರುವ ದೇವಸ್ಥಾನ, ಮಸೀದಿ ತೆರವು ಖಂಡಿತ; ಸುಪ್ರೀಂ ಕೋರ್ಟ್‌

Supreme Court: ಅತಿಕ್ರಮಣ ಆಸ್ತಿಗಳ ಮೇಲೆ ಬುಲ್ಡೋಜರ್ (Bulldozer Justice) ಕ್ರಮಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ನ್ಯಾ. ಬಿ.ಆರ್ ಗವಾಯಿ ಅವರಿದ್ದ ಪೀಠವು‌ ಅರ್ಜಿಗಳ ವಿಚಾರಣೆ ನಡೆಸಿದ್ದು, ಸಾರ್ವಜನಿಕ ಸುರಕ್ಷತೆಯು ಅತ್ಯುನ್ನತವಾಗಿದೆ ಮತ್ತು ರಸ್ತೆ, ಜಲಮೂಲಗಳು ಅಥವಾ ರೈಲು ಹಳಿಗಳ ಮೇಲೆ ಅತಿಕ್ರಮಣ ಮಾಡುವ ಯಾವುದೇ ಧಾರ್ಮಿಕ ಕಟ್ಟಡಗಳು ತೆರವುಗೊಳ್ಳಲೇ ಬೇಕು ಎಂದು ಖಡಕ್‌ ಆಗಿ ಹೇಳಿದೆ.

ಮುಂದೆ ಓದಿ

Supreme Court

Kolkata murder Case : ಕೋಲ್ಕತಾ ಕೊಲೆ ಪ್ರಕರಣ; ಮಮತಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ನವದೆಹಲಿ: ಸಿಸಿಟಿವಿ ಅಳವಡಿಕೆ ಮತ್ತು ವೈದ್ಯಕೀಯ ಕೇಂದ್ರಗಳಲ್ಲಿ ಶೌಚಾಲಯಗಳು ಮತ್ತು ಪ್ರತ್ಯೇಕ ವಿಶ್ರಾಂತಿ ಕೊಠಡಿಗಳ ನಿರ್ಮಾಣದಲ್ಲಿ ನಿಧಾನಗತಿಯ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಮಮತಾ ಬ್ಯಾನರ್ಜಿ ಸರ್ಕಾರವನ್ನು...

ಮುಂದೆ ಓದಿ

Supreme Court

Supreme Court: ಆದೇಶ ಉಲ್ಲಂಘಿಸಿ ʼಬುಲ್ಡೋಜರ್ ನ್ಯಾಯʼ ಜಾರಿ; ಅಸ್ಸಾಂ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್‌

Supreme Court: ಪೂರ್ವಾನುಮತಿಯಿಲ್ಲದೆ ಕಟ್ಟಡ ನೆಲಸಮ ಮಾಡುವಂತಿಲ್ಲ ಎನ್ನುವ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಸ್ಸಾಂ ಸರ್ಕಾರಕ್ಕೆ...

ಮುಂದೆ ಓದಿ

Tirupati Laddu Row

Tirupati Laddu Row: ತಿರುಪತಿ ಲಡ್ಡು ವಿವಾದ; ತನಿಖೆಯನ್ನು ಸ್ವತಂತ್ರ ಸಂಸ್ಥೆಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ಚಿಂತನೆ

Tirupati Laddu Row: ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬು ಬೆರೆಸಲಾಗಿದೆ ಎನ್ನಲಾದ ಪ್ರಕರಣ ದೇಶಾದ್ಯಂತ ಸಂಚಲ ಸೃಷಿಸಿದೆ. ಜತೆಗೆ ಕೋರ್ಟ್‌ ಮೆಟ್ಟಿಲನ್ನೂ ಏರಿದೆ....

ಮುಂದೆ ಓದಿ

CJI Chandrachud
CJI Chandrachud: ಯಾ ಯಾ ಅನ್ನೋಕೆ ಇದು ಕಾಫಿ ಶಾಪ್‌ ಅಲ್ಲ..ಕೋರ್ಟ್;‌ ಸಿಜೆಐ ಚಂದ್ರಚೂಡ್‌ ರೇಗಿದ್ದೇಕೆ?

CJI Chandrachud: ಕೋರ್ಟ್‌ನಲ್ಲಿ ಯಾ ಯಾ ಎಂದು ಹೇಳಬೇಡಿ. ಇದು ಕಾಫಿ ಶಾಪ್‌ ಅಲ್ಲ ಕೋರ್ಟ್‌ ಎಂದು ವಕೀಲರಿಗೆ ಸಿಜೆಐ ಚಂದ್ರಚೂಡ್‌ ...

ಮುಂದೆ ಓದಿ

Bilkis Bano case
Bilkis Bano Case : ಬಿಲ್ಕಿಸ್ ಬಾನೊ ಕೇಸ್‌ನಲ್ಲಿ ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟಲ್ಲಿ ಮತ್ತೆ ಹಿನ್ನಡೆ

ನವದೆಹಲಿ: ಬಿಲ್ಕಿಸ್‌ ಬಾನೊ ಪ್ರಕರಣದಲ್ಲಿ (Bilkis Bano Case) ಗುಜರಾತ್ ಸರ್ಕಾರದ ವಿರುದ್ಧದ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 2002ರ ಗುಜರಾತ್...

ಮುಂದೆ ಓದಿ

V Senthil Balaji
V Senthil Balaji: ಉದ್ಯೋಗಕ್ಕಾಗಿ ಲಂಚ ಹಗರಣ; ಮಾಜಿ ಸಚಿವ ಸೆಂಥಿಲ್‌ ಬಾಲಾಜಿಗೆ ಜಾಮೀನು

V Senthil Balaji: 'ಉದ್ಯೋಗಕ್ಕಾಗಿ ಲಂಚ' ಹಗರಣದ ಸಂಬಂಧ 2023ರ ಜೂನ್‌ನಲ್ಲಿ ಬಂಧನಕ್ಕೊಳಗಾದ ತಮಿಳುನಾಡಿನ ಮಾಜಿ ಸಚಿವ ವಿ.ಸೆಂಥಿಲ್‌ ಬಾಲಾಜಿ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು...

ಮುಂದೆ ಓದಿ

justice shrishananda
Judge Pakistan Remark: ಗೋರಿಪಾಳ್ಯವನ್ನು ʼಪಾಕಿಸ್ತಾನʼ ಎಂದ ಜಡ್ಜ್ ವಿಷಾದ ಪರಿಗಣಿಸಿ ಕೇಸ್‌ ಕ್ಲೋಸ್ ಮಾಡಿದ ಸುಪ್ರೀಂ ಕೋರ್ಟ್‌

Judge Pakistan Remark: "ಭಾರತದ ಯಾವುದೇ ಭಾಗವನ್ನು ಯಾರೂ ಪಾಕಿಸ್ತಾನ ಎಂದು ಕರೆಯುವಂತಿಲ್ಲ ಮತ್ತು ಇದು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆ" ಎಂದು ಸಿಜೆಐ ಡಿವೈ...

ಮುಂದೆ ಓದಿ

Supreme Court
Supreme Court: ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ, ಡೌನ್ಲೋಡ್‌ ಶಿಕ್ಷಾರ್ಹ ಅಪರಾಧ; ಸುಪ್ರೀಂ ಖಡಕ್‌ ಆದೇಶ

Supreme Court: ಮಕ್ಕಳ ಅಶ್ಲೀಲ ಚಿತ್ರ ನೋಡುವುದು ಡೌನ್‌ಲೋಡ್‌ ಮಾಡುವುದು ಅಪರಾಧ ಅಲ್ಲವೆಂದು ಮದ್ರಾಸ್‌ ಹೈಕೋರ್ಟ್‌ ಈ ಹಿಂದೆ ಆದೇಶ ನೀಡಿತ್ತು. ಇದೀಗ ಇದೇ ವಿಚಾರವಾಗಿ ವಿಚಾರಣೆ...

ಮುಂದೆ ಓದಿ

HC Judge remarks
HC Judge Remarks: ಮುಸ್ಲಿಂ ಪ್ರಾಬಲ್ಯ ಏರಿಯಾವನ್ನು ಪಾಕಿಸ್ತಾನ ಎಂದ ಕರ್ನಾಟಕ ಹೈಕೋರ್ಟ್‌ ಜಡ್ಜ್‌- ಸುಪ್ರೀಂಕೋರ್ಟ್‌ ಗರಂ

HC Judge Remarks: ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶವನ್ನು ಪಾಕಿಸ್ತಾನವೆಂದು ಪ್ರಸ್ತಾಪಿಸಿ ನ್ಯಾಯಮೂರ್ತಿ ವೇದವ್ಯಾಸಾಚಾರ್‌ ಶ್ರೀಶಾನಂದ ವಿವಾದದ ಸೃಷ್ಟಿಸಿದ್ದರು. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು....

ಮುಂದೆ ಓದಿ