Thursday, 15th May 2025

ಸೂಪರ್‌ಟೆಕ್‌ ಕಂಪನಿಯ ಅವಳಿ ಕಟ್ಟಡ ಧ್ವಂಸಕ್ಕೆ ಕ್ಷಣಗಣನೆ

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿನ ಸೂಪರ್‌ಟೆಕ್‌ ಕಂಪನಿಯ ಅವಳಿ ಕಟ್ಟಡಗಳನ್ನು ಭಾನುವಾರ ಮಧ್ಯಾಹ್ನ ಸುರಕ್ಷಿತವಾಗಿ ಧ್ವಂಸಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳ ಲಾಗಿದೆ. ಅಕ್ರಮವಾಗಿ ನಿರ್ಮಿಸಲಾಗಿರುವ ಸುಮಾರು100 ಮೀಟರ್‌ ಎತ್ತರದ ಅವಳಿ ಕಟ್ಟಡಗಳನ್ನು ಕೆಡವಲು ಎಂಜಿನಿಯರ್ ಗಳು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಕಟ್ಟಡಗಳು ದೆಹಲಿಯ ಕುತುಬ್ ಮಿನಾರ್ ಗಿಂತ ಎತ್ತರದಲ್ಲಿದ್ದು, ವಾಟರ್ ಪಾಲ್ ಸ್ಫೋಟ ತಂತ್ರಜ್ಞಾನದಿಂದ 15 ಸೆಕೆಂಡ್ ಗಳಿಗಿಂತ ಕಡಿಮೆ ಅವಧಿಯಲ್ಲಿ ಇವುಗಳನ್ನು ನೆಲಸಮಗೊಳಿಸಲಾಗುವುದು, ದೇಶದಲ್ಲಿ ಇನ್ನೂ ಕೆಡವಬಲ್ಲ ಎತ್ತರದ ಕಟ್ಟಡಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೇಳಾಪಟ್ಟಿಯಂತೆ ಅವಳಿ […]

ಮುಂದೆ ಓದಿ