Wednesday, 14th May 2025

ಮಾ.28ರಂದು “ದೆಹಲಿ ಮದ್ಯ ಹಗರಣ”ದ ವಿವರ ಬಹಿರಂಗಪಡಿಸುವೆ: ಸುನಿತಾ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಬುಧವಾರ ಕೇಂದ್ರ ಸರ್ಕಾರದ ಕ್ರಮ ಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅವು ದೆಹಲಿ ನಿವಾಸಿಗಳ ಕಲ್ಯಾಣವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿವೆ ಎಂದು ಆರೋಪಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಮಾ.28 ರಂದು ನ್ಯಾಯಾಲಯದಲ್ಲಿ “ದೆಹಲಿ ಮದ್ಯ ಹಗರಣ” ಎಂದು ಕರೆಯಲ್ಪಡುವ ಬಗ್ಗೆ ವಿವರವಾದ ಉತ್ತರ ಸಲ್ಲಿಸುವುದಾಗಿ ಬುಧವಾರ ಹೇಳಿದ್ದಾರೆ. ಸುನೀತಾ ಕೇಜ್ರಿವಾಲ್ ಸಂಕ್ಷಿಪ್ತ ಪತ್ರಿಕಾಗೋಷ್ಠಿ ನಡೆಸಿದರು. ನಗರದ […]

ಮುಂದೆ ಓದಿ