Tuesday, 13th May 2025

ಉದ್ದೀಪನ ಮದ್ದು ಸೇವನೆ: ಕುಸ್ತಿಪಟು ಸುಮಿತ್ ಮಲಿಕ್ ಅಮಾನತು

ನವದೆಹಲಿ: ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಕುಸ್ತಿಪಟು ಸುಮಿತ್ ಮಲಿಕ್ ಅವರನ್ನು ಉದ್ದೀಪನ ಮದ್ದು ಸೇವನೆ ಆರೋಪದ ಮೇಲೆ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಇತ್ತೀಚೆಗೆ ಬಲ್ಗೇರಿಯಾದಲ್ಲಿ ನಡೆದ ಅರ್ಹತಾ ಟೂರ್ನಿಯ ಸಂದರ್ಭದಲ್ಲಿ ಸುಮಿತ್ ಅವರಿಂದ ಪರೀಕ್ಷಾ ಮಾದರಿ ಸಂಗ್ರಹಿಸ ಲಾಗಿತ್ತು. 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಸುಮಿತ್‌, ಮೇನಲ್ಲಿ ನಡೆದ ಬಲ್ಗೇರಿಯಾ ಟೂರ್ನಿ ಯಲ್ಲಿ 125 ಕೆಜಿ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು. ಕುಸ್ತಿಪಟುಗಳಿಗೆ ಟೋಕಿಯೊ ಟಿಕೆಟ್‌ ಗಳಿಸುವ ಕೊನೆಯ ಅವಕಾಶ ಇದಾಗಿತ್ತು. ‘ಸುಮಿತ್ ಅವರು […]

ಮುಂದೆ ಓದಿ