Sunday, 11th May 2025

Sugarcane crop: ಕಬ್ಬಿಗೆ ಗೊಣ್ಣೆ ಹುಳು ರೋಗ, ರೈತ ತತ್ತರ

ಚಂದ್ರಶೇಖರ ತುಂಗಳ ರಬಕವಿ-ಬನಹಟ್ಟಿ ಸಕ್ಕರೆ ನಾಡಾಗಿ ಬೆಳೆಯುತ್ತಿರುವ ರಬಕವಿ-ಬನಹಟ್ಟಿ, ಜಮಖಂಡಿ, ಮುಧೋಳ ಹಾಗು ಬೀಳಗಿ ತಾಲೂಕಿನ ಸಾವಿರಾರು ರೈತರ ಕಬ್ಬಿನ ಬೆಳೆಗೆ ಗೊಣ್ಣೆ ಹುಳು ಕಾಟದಿಂದ ಬಾಯಿಗೆ ಕಹಿಯಾಗುವದರೊಂದಿಗೆ ರೈತ ತೀವ್ರ ಕಂಗಾಲಾಗುವಲ್ಲಿ ಕಾರಣವಾಗಿದೆ. ಕಬ್ಬಿನ ಬೇರು ಮತ್ತು ಕಾಂಡವನ್ನು ಕೊರೆದು ತಿಂದು ಕಬ್ಬು ಬೆಳೆಯನ್ನು ನಾಶ ಮಾಡುವ ಗೊಣ್ಣೆ(ಗೊಬ್ಬರ) ಹುಳುಗಳ ಕಾಟ ತೀವ್ರವಾಗಿದೆ. ತಾಲೂಕಿನ ನೀರಾವರಿ ಪ್ರದೇಶಗಳಾದ ಜಗದಾಳ, ನಾವಲಗಿ, ಚಿಮ್ಮಡ, ಯಲ್ಲಟ್ಟಿ, ಬಂಡಿಗಣಿ, ಕುಲಹಳ್ಳಿ ಮತ್ತಿತರ ಗ್ರಾಮಗಳ ರೈತರ ಕಬ್ಬಿನ ಬೆಳೆಯಲ್ಲಿ ಈ ರೋಗದ […]

ಮುಂದೆ ಓದಿ

Farmer protest: ಮನವಿ ಸಲ್ಲಿಸಲು ಬಂದ ರೈತರಿಗೆ ತಡೆಯೊಡ್ಡಿದ ಪೊಲೀಸ್

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಹಿನ್ನಲೆ, ಕಲಬುರಗಿ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ ಹಿನ್ನಲೆ ಜಿಲ್ಲೆಯ ಕಬ್ಬು ಬೆಳೆಗಾರರು ಚಿಂಚೋಳಿಯ ಸಿದ್ದಸಿರಿ ಇಥೇನಾಲ್ ಕಾರ್ಖಾನೆ ಮರು...

ಮುಂದೆ ಓದಿ