Thursday, 15th May 2025

ಚಲಿಸಿದ ಎವರ್‌ಗ್ರೀನ್‌ ಕಂಪನಿಯ ಬೃಹತ್‌ ಕಂಟೇನರ್ ಹಡಗು

ಸುಯೆಜ್‌ (ಈಜಿಪ್ಟ್‌): ಕಾಲುವೆಯಲ್ಲಿ ಅಡ್ಡಲಾಗಿ ಆರು ದಿನಗಳಿಂದ ಸಿಲುಕಿ ಕೊಂಡಿದ್ದ ಬೃಹತ್‌ ಕಂಟೇನರ್ ಹಡಗು ಸೋಮ ವಾರ ಸಡಿಲಗೊಂಡಿದೆ. ಕಾರ್ಯಾಚರಣೆಯಲ್ಲಿದ್ದ ತಜ್ಞ ಸಿಬ್ಬಂದಿ ಹಡಗು ಮತ್ತೆ ಚಲಿಸುವಂತೆ ಮಾಡಿ ದ್ದಾರೆ. ಎವರ್‌ಗ್ರೀನ್‌ ಕಂಪನಿಯ ಎವರ್‌ ಗಿವೆನ್‌ ಬೃಹತ್‌ ಹಡಗಿನ ಬಳಿಯ ಮರಳು ಮತ್ತು ಮಣ್ಣನ್ನು ತೆಗೆಯುವ ಕಾರ್ಯಾಚರಣೆ ನಡೆಸುವ ಜೊತೆಗೆ ಟಗ್‌ಬೋಟ್‌ ಗಳ ಸಹಕಾರದಿಂದ ಹಡಗಿನ ಪಥ ಬದಲಿಸುವ ಪ್ರಯತ್ನ ನಡೆಸಲಾಗಿತ್ತು. ಸುಯೆಜ್‌ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಕಂಟೇನರ್‌ ಹಡಗು ಸೋಮವಾರ ಮತ್ತೆ ಚಲಿಸಿದೆ ವರದಿ ಮಾಡಿದೆ. ಎವರ್‌ ಗಿವೆನ್‌ […]

ಮುಂದೆ ಓದಿ