Saturday, 10th May 2025

Stock Market

Stock Market: ಷೇರುಪೇಟೆಯಲ್ಲಿ ಮುಂದುವರಿದ ತಲ್ಲಣ; ಸೆನ್ಸೆಕ್ಸ್‌ 700 ಪಾಯಿಂಟ್‌ ಕುಸಿತ

Stock Market: ಭಾರತೀಯ ಷೇರುಪೇಟೆಯ ಸೂಚ್ಯಂಕ ಶುಕ್ರವಾರ ಸತತ ಎರಡು ಬಾರಿ ಕುಸಿತಕ್ಕೆ ಸಾಕ್ಷಿಯಾಯಿತು. ಆರಂಭದಲ್ಲಿ ಬಿಎಸ್ಇ ಸೆನ್ಸೆಕ್ಸ್ 850 ಪಾಯಿಂಟ್ಸ್ (0.69%) ಕುಸಿದು 81,711.28 ಕ್ಕೆ ತಲುಪಿದರೆ, ನಿಫ್ಟಿ 50 230.30 ಪಾಯಿಂಟ್ಸ್ (0.92%) ಕುಸಿದು 24,900.05ಕ್ಕೆ ತಲುಪಿತು. ಬಳಿಕ ಬಿಎಸ್ಇ ಸೆನ್ಸೆಕ್ಸ್ ಮತ್ತೆ 734 ಪಾಯಿಂಟ್ಸ್ ಅಥವಾ 0.89% ಕುಸಿದು 81,467.62ಕ್ಕೆ ತಲುಪಿ ವಹಿವಾಟು ನಡೆಸುತ್ತಿದೆ. ಇದೇ ವೇಳೆ ನಿಫ್ಟಿ 50 ಕೂಡ 223 ಪಾಯಿಂಟ್ಸ್ ಅಥವಾ 0.89% ಕುಸಿದು 24,922.55ಕ್ಕೆ ತಲುಪಿದೆ.

ಮುಂದೆ ಓದಿ