Tuesday, 13th May 2025

ರಬಾಡಾ ದಾಳಿಗೆ ವಿಂಡೀಸ್‌ ತತ್ತರ, ಇನ್ನಿಂಗ್ಸ್ ಸೋಲು

ಸೆಂಟ್ ಲೂಸಿಯಾ : ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡಾ ಮಾರಕ ದಾಳಿಗೆ ಮಾರುತ್ತರ ನೀಡಲು ವಿಫಲವಾದ ವೆಸ್ಟ್‌ ಇಂಡೀಸ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 63 ರನ್‌ಗಳ ಭಾರಿ ಅಂತರದಿಂದ ಸೋತಿದೆ. ಸೆಂಟ್ ಲೂಸಿಯಾದಲ್ಲಿ ನಡೆದ ಪಂದ್ಯವು ಮೂರನೇ ದಿನ ಭೋಜನ ವಿರಾಮಕ್ಕೆ ಮುನ್ನವೇ ವೆಸ್ಟ್ ಇಂಡೀಸ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ 162 ರನ್‌ಗಳಿಗೆ ಮುಗ್ಗರಿಸಿತು. ಪ್ರವಾಸಿ ದಕ್ಷಿಣ ಆಫ್ರಿಕಾದ 322 ರನ್‌ಗಳಿಗೆ ಉತ್ತರವಾಗಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 97 ರನ್‌ಗಳಿಗೆ ಆಲೌಟ್ ಆಗಿದ್ದ […]

ಮುಂದೆ ಓದಿ