Monday, 12th May 2025

ನರ ರೋಗವಿದ್ದರೂ ಸಾಧನೆಗೆ ಬರವಿಲ್ಲ

ವಿಕ್ರಮ್ ಜೋಷಿ ಹುಟ್ಟಿನಿಂದಲೇ ನರರೋಗ ಪೀಡಿತನಾಗಿದ್ದ ಈತ, ಜೀವನ ಪರ್ಯಂತ ಮಲಗಿದಲ್ಲೇ ಇರಬೇಕು ಎಂದಿದ್ದರು ವೈದ್ಯರು. ಆದರೆ ಪೋಷಕರು ಈತನನ್ನು ಸಾಮಾನ್ಯ ಹುಡುಗನಂತೆ ಬೆಳೆಸಿದರು. ಹವ್ಯಾಸವಾಗಿ ಈತ ಆಯ್ದುಕೊಂಡದ್ದು ದೇಹ ದಾರ್ಢ್ಯ ಬೆಳೆಸುವ ಚಟುವಟಿಕೆಯನ್ನು. ಸತತ ಪರಿಶ್ರಮದ ನಂತರ, ತನ್ನ ವರ್ಕ್‌ಔಟ್ ವಿಡಿಯೋವನ್ನು ವೈರಲ್ ಮಾಡಿದಾಗ, ಸಮಾಜವೇ ಇವನ ಸಾಧನೆಯನ್ನು ಕೊಂಡಾಡಿತು. ಇಂದು ಈತ ಬಹಳಷ್ಟು ಯುವಕರಿಗೆ ಸ್ಫೂರ್ತಿ ತುಂಬುವ ದೇಹ ದಾರ್ಢ್ಯಪಟು ಎನಿಸಿದ್ದಾನೆ. ಕೆಲವರದ್ದು ಹುಟ್ಟಿದಾಕ್ಷಣವೇ ಬದುಕು ಹೀಗೆಯೇ, ಹಾಗೇಯೆ ಅಂತ ನಿರ್ಧಾರ ಆಗಿಬಿಡುತ್ತದೆ. ಅದನ್ನು ಅವರ […]

ಮುಂದೆ ಓದಿ