Monday, 12th May 2025

ಜಾಮೀನು ಅರ್ಜಿ ವಜಾ: ರಿಯಾಗೆ ಜೈಲೇ ಗತಿ

*ಸೆ.22ರವರೆಗೂ ನಟಿ ರಿಯಾಗೆ ಜೈಲೇ ಗತಿ ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಹತ್ಯೆ ಕುರಿತಂತೆ ಬಾಲಿವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯವರಿಗೆ ಜೈಲೇ ಗತಿಯಾಗಿದೆ. ಜಾಮೀನು ಅರ್ಜಿಯ ವಿಚಾರಣೆ ನಡಸಿದ ಮುಂಬೈ ಸೆಷನ್ ಕೋರ್ಟ್ ಇದೇ ತಿಂಗಳ 22ರವರೆಗೂ ನ್ಯಾಯಾಂಗ ಬಂಧನ ವಿಧಿಸಿದೆ. ರಿಯಾ ಸೇರಿ ಆರು ಮಂದಿ ಸಲ್ಲಿಸಿದ್ದ ಬೇಲ್ ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ಜೈಲುವಾಸವೇ ಗತಿಯಾಗಿದೆ. ಡ್ರಗ್ ಪ್ರಕರಣದಲ್ಲಿ ನಟಿ ರಿಯಾ ಅವರ ಬಂಧನವಾಗಿತ್ತು. ಬಾಲಿವುಡ್ ನಟ ಸುಶಾಂತ್ […]

ಮುಂದೆ ಓದಿ