Wednesday, 14th May 2025

B Sriramulu

ಶ್ರೀರಾಮುಲು ಸಾಂದರ್ಭಿಕ ಸಚಿವ: ಬಿ.ಆರ್. ಪಾಟೀಲ್

ಕಲಬುರಗಿ: ಸಚಿವ ಶ್ರೀರಾಮುಲು ರಾಜ್ಯ ನಾಯಕನಲ್ಲ. ಅವರು ಸಾಂದರ್ಭಿಕವಾಗಿ ಸಚಿವರಾಗಿದ್ದಾರೆ. ಹೊರತು ಮಂತ್ರಿ ಆದವರೆಲ್ಲರೂ ನಾಯಕರಾಗಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ವ್ಯಂಗ್ಯವಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಉತ್ಸವ ಮೂರ್ತಿಯಾಗುತ್ತಾರೆ ಎಂಬ ಸಚಿವ ಶ್ರೀರಾಮುಲು ಅವರ ಹೇಳಿಕೆಗೆ ತಿರುಗೇಟು ನೀಡಿ, ಶ್ರೀರಾಮುಲು ಅವರಿಗೆ ಎಷ್ಟು ತಿಳಿದಿದೆ ಅಷ್ಟೇ ಹೇಳುತ್ತಾರೆ. ಸಿದ್ದರಾಮಯ್ಯ ಅವರು ಸಿದ್ಧಾಂತದಲ್ಲಿ ಎಲ್ಲಿಯೂ ಕೂಡ ರಾಜಿ ಮಾಡಿಕೊಂಡವರಲ್ಲ. ಅಮೃತ ಮಹೋತ್ಸವ ಆಚರಣೆ ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ಹಿತೈಷಿಗಳ ನಿರ್ಧಾರವಾಗಿದೆ […]

ಮುಂದೆ ಓದಿ