Wednesday, 14th May 2025

ಗರುಡನ ಆಗಮನ

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆಯ ಸಿನಿಮಾಗಳು ತೆರೆಗೆ ಬರುತ್ತಿವೆ. ಅದರಲ್ಲಿ ಪಂಚಿಂಗ್ ಆಗಿರುವ ಟೈಟಲ್‌ನ ಸಿನಿಮಾ ಗರುಡ ಈ ವಾರ ತೆರೆಗೆ ಬಂದಿದೆ. ಗರುಡ ಆಕ್ಷನ್ ಸಿನಿಮಾ ಎನ್ನುವುದು ಶಿರ್ಷಿಕೆಯಲ್ಲಿಯೇ ಸ್ಪಷ್ಟ ವಾಗುತ್ತದೆ. ಹಾಗಂತ ಗರುಡ ಸಾಹಸ ಪ್ರಧಾನ ಕಥೆಗೆ ಸೀಮಿತವಾಗಿಲ್ಲ. ಇಲ್ಲಿ ಕೌಟುಂಬಿಕ ಕಥೆಯ ಆಯಾಮವಿದೆ. ಮನಸೆಳೆಯುವ ಸೆಂಟಿಮೆಂಟ್ ಸ್ಟೋರಿಯೂ ಇದೆ. ಅದನ್ನು ಎಲ್ಲರಿಗೂ ರುಚಿಸುವಂತೆ ತೆರೆಗೆ ತಂದಿದ್ದಾರೆ ನಿರ್ದೇಶಕ ಧನಕುಮಾರ್. ಗರುಡ ಅಂದಾಕ್ಷಣ ನಮಗೆಲ್ಲಾ ನೆನೆಪಿಗೆ ಬರುವುದು ನಿಖರ ಭೇಟೆ. ಈ ಚಿತ್ರದಲ್ಲಿಯೂ ಗರುಡ ಖಂಡಿತಾ […]

ಮುಂದೆ ಓದಿ