Tuesday, 13th May 2025

ಶ್ರೀಕರ್‌ ಭರತ್‌ ’ಹಿರೋಪಂಥಿ’: ರೋಚಕ ಜಯ ಸಾಧಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ದುಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ರೋಚಕ ಜಯ ಸಾಧಿಸಿದೆ. ಕೊನೆಯ ಓವರ್‌ ನ ಕೊನೆಯ ಎಸೆತಕ್ಕೆ ಐದು ರನ್‌ ಗಳ ಅಗತ್ಯವಿದ್ದಾಗ ಸಿಕ್ಸರ್‌ ಬಾರಿಸಿದ ಶ್ರೀಕರ್‌ ಭರತ್‌ ಪಂದ್ಯದ ಪ್ರಮುಖ ಆಕರ್ಷಣೆಯಾದರು. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ 164 ರನ್‌ ಗುರಿಯನ್ನು ಬೆನ್ನಟ್ಟಿದ ರಾಯಲ್‌ ಚಾಲೆಂಜರ್ಸ್‌ ತಂಡ ಆರಂಭಿಕ ಆಘಾತಕ್ಕೊಳಗಾದರೂ ಶ್ರೀಕರ್‌ ಭರತ್‌ (78) ಹಾಗೂ ಗ್ಲೆನ್‌ ಮ್ಯಾಕ್ಸ್‌ ವೆಲ್‌ (51) ರನ್‌ ಗಳ ನೆರವಿನಿಂದ ಗುರಿ ಮುಟ್ಟಿತು. ಆವೇಶ್‌ ಖಾನ್‌ ಎಸೆದ ಕೊನೆಯ ಎಸೆತದಲ್ಲಿ ಐದು […]

ಮುಂದೆ ಓದಿ