Tuesday, 13th May 2025

ಶ್ರೀಕಾಳಹಸ್ತಿ: ಬಿಜೆಪಿ ಬಹಿರಂಗ ಸಭೆ ಇಂದು

ಶ್ರೀಕಾಳಹಸ್ತಿ: ಮೋದಿಯವರ ಒಂಬತ್ತು ವರ್ಷಗಳ ಆಡಳಿತದಲ್ಲಿ ದೇಶದ ಅಭಿವೃದ್ಧಿಯನ್ನು ವಿವರಿಸಲು ಶನಿವಾರ ಸಂಜೆ ಶ್ರೀಕಾಳಹಸ್ತಿಯ ಭೇರಿವಾರಿ ಮಂಟಪದಲ್ಲಿ ಬಿಜೆಪಿ ಬಹಿರಂಗ ಸಭೆ ನಡೆಯಲಿದೆ. ಶ್ರೀಕಾಳಹಸ್ತಿಯಲ್ಲಿ ಜೆಪಿ ನಡ್ಡಾ ನೇತೃತ್ವದಲ್ಲಿ ಈ ಬೃಹತ್ ಸಾರ್ವಜನಿಕ ಸಭೆ ನಡೆಸಲು ಬಿಜೆಪಿ ಸಿದ್ಧವಾಗಿದೆ. ಶುಕ್ರವಾರ ರಾತ್ರಿ ತಿರುಪತಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೆಪಿ ನಡ್ಡಾ ಅವರನ್ನು ಪಕ್ಷದ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಅವರೊಂದಿಗೆ ತಿರುಮಲಕ್ಕೆ ತೆರಳಿದರು. ಶ್ರೀಕೃಷ್ಣ ಅತಿಥಿಗೃಹದಲ್ಲಿ ತಂಗಿದ್ದ ನಡ್ಡಾ ಶನಿವಾರ ಬೆಳಗ್ಗೆ ದೇವರ ದರ್ಶನ ಹಾಗೂ ಮಧ್ಯಾಹ್ನ […]

ಮುಂದೆ ಓದಿ

ಶ್ರೀಕಾಳಹಸ್ತಿ: ಟ್ರಕ್-ಮಿನಿವ್ಯಾನ್ ಮುಖಾಮುಖಿ ಡಿಕ್ಕಿ- ನಾಲ್ವರ ಸಾವು

ತಿರುಪತಿ: ಜಿಲ್ಲೆಯ ಶ್ರೀಕಾಳಹಸ್ತಿಯ ರೇಣಿಗುಂಟಾ-ನಾಯ್ಡುಪೇಟ ಹೆದ್ದಾರಿ ಯಲ್ಲಿ ಟ್ರಕ್ ಮತ್ತು ಮಿನಿವ್ಯಾನ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. 12...

ಮುಂದೆ ಓದಿ