Wednesday, 14th May 2025

Harini Amarasuriya

Harini Amarasuriya: ಶ್ರೀಲಂಕಾ ನೂತನ ಪ್ರಧಾನಿ ಹರಿಣಿ ಅಮರಸೂರ್ಯಗಿದೆ ಭಾರತದ ನಂಟು! ಏನಿವರ ಹಿನ್ನೆಲೆ?

ದೆಹಲಿಯ ಹಿಂದೂ ಕಾಲೇಜ್ ಆಫ್ ಯೂನಿವರ್ಸಿಟಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿರುವ ಹರಿಣಿ ಅಮರಸೂರ್ಯ (Harini Amarasuriya) ಅವರು ಆಸ್ಟ್ರೇಲಿಯಾದಲ್ಲಿ ಅನ್ವಯಿಕ ಮಾನವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಬಳಿಕ ತಾಯ್ನಾಡಿಗೆ ಮರಳಿದ ಅವರು ಅಂತಾರಾಷ್ಟ್ರೀಯ ಮಾನವೀಯ ಮತ್ತು ಅಭಿವೃದ್ಧಿ ವಲಯದಲ್ಲಿ ಕೆಲಸ ಮಾಡಿದ್ದಾರೆ.

ಮುಂದೆ ಓದಿ