Wednesday, 14th May 2025

ಅಗ್ರ ಸ್ಥಾನಕ್ಕೇರಲು ಡೆಲ್ಲಿ ಪ್ರಯತ್ನ

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮಂಗಳವಾರ ಪಂದ್ಯದಲ್ಲಿ ಸೆಣಸಲಿದ್ದು ಡೆಲ್ಲಿ ಅಗ್ರ ಸ್ಥಾನಕ್ಕೇರಲು ಪ್ರಯತ್ನಿಸಲಿದೆ. ಸನ್‌ರೈಸರ್ಸ್‌ಗೆ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಳ್ಳಲು ಜಯ ಅನಿವಾರ್ಯ. ಉತ್ತಮ ಆಟದ ಮೂಲಕ ನಾಗಾಲೋಟ ಓಡುತ್ತಿದ್ದ ಡೆಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಕೋಲ್ಕತ್ತ ನೈಟ್ ರೈಡರ್ಸ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ಎದುರು ಸೋತು ನಿರಾಸೆಗೆ ಒಳಗಾಗಿದೆ. ಆದ್ದರಿಂದ ಜಯದ ಎರಡು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮಂಗಳವಾರ ಪ್ರಯತ್ನಿಸಲಿದೆ. ಎಂಟು ಪಾಯಿಂಟ್‌ಗಳನ್ನು ಕಲೆ ಹಾಕಿರುವ ಡೇವಿಡ್ […]

ಮುಂದೆ ಓದಿ

ನಿಧಾನಗತಿಯ ಆಟ: ಶ್ರೇಯಸ್ ಅಯ್ಯರ್‌ಗೆ ದಂಡದ ಬಿಸಿ

ಅಬುದಾಬಿ: ಸೆಪ್ಟೆಂಬರ್ 29ರಂದು ನಡೆದ ಐಪಿಎಲ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮೊದಲ ಸೋಲುಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ದೆಹಲಿ ತಂಡ ಸೋಲಿನ ಕಹಿ ಅನುಭವಿಸಿದೆ.  ಸೋಲಿನ ನೋವಿನಲ್ಲಿ...

ಮುಂದೆ ಓದಿ

ಮೊದಲ ಗೆಲುವಿನ ಕೇಕೆ ಹಾಕಿದ ಸನ್‌ರೈಸರ‍್ಸ್

ಅಬುಧಾಬಿ: ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ದ 13ನೇ ಐಪಿಎಲ್‌ನಲ್ಲಿ ಕಡೆಗೂ ಸನ್‌ರೈಸರ‍್ಸ್ ಹೈದರಾಬಾದ್ ತಂಡ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ಟಾಸ್ ಸೋತು ಬ್ಯಾಟಿಂಗಿಗೆ...

ಮುಂದೆ ಓದಿ