Tuesday, 13th May 2025

ಕ್ರಿಕೆಟರ್‌ ಶ್ರೀಶಾಂತ್‌ ನಿಷೇಧ ಅವಧಿ ಇಂದಿಗೆ ಪೂರ್ಣ

 ನವದೆಹಲಿ: ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿದ್ದ ಭಾರತ ಕ್ರಿಕೆಟ್‌ ತಂಡದ ವೇಗಿ ಎಸ್‌.ಶ್ರೀಶಾಂತ್‌ ಅವರ ಶಿಕ್ಷೆಯ ಅವಧಿ ಇಂದಿಗೆ ಕೊನೆಗೊಂಡಿದೆ.‌ ಏಳು ವರ್ಷಗಳ ನಿಷೇಧ ಅವಧಿ ಭಾನುವಾರ ಪೂರ್ಣಗೊಂಡಿದೆ. 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀಶಾಂತ್ ಸಿಕ್ಕಿಬಿದ್ದು, ಬಿಸಿಸಿಐನಿಂದ ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ಫಿಟ್‌ನೆಸ್‌ ಸಾಬೀತುಪಡಿಸಿದರೆ ಪಂದ್ಯಗಳಿಗೆ ಪರಿಗಣಿಸುವುದಾಗಿ ಶ್ರೀಶಾಂತ್‌ ಅವರಿಗೆ ರಾಜ್ಯ ಕೇರಳ ಕ್ರಿಕೆಟ್‌ ಸಂಸ್ಥೆಯು ಭರವಸೆ ನೀಡಿದೆ. ‘ನಾನು ಈಗ ಎಲ್ಲ ಪ್ರಕರಣಗಳಿಂದ ಮುಕ್ತನಾಗಿದ್ದೇನೆ. ನಾನು […]

ಮುಂದೆ ಓದಿ