Sunday, 11th May 2025

India Pakistan hockey

India Pakistan Hockey : ಮೈದಾನದಲ್ಲೇ ಬಡಿದಾಡಿಕೊಂಡ ಭಾರತ- ಪಾಕಿಸ್ತಾನ ಹಾಕಿ ತಂಡದ ಆಟಗಾರರು

India Pakistan Hockey : 13ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಪಾಕಿಸ್ತಾನದ ಗೋಲ್ ಕೀಪರ್ ಮುನ್ನೆಬ್ ಅವರ ಎಡಕ್ಕೆ ನಾಯಕ ಹರ್ಮನ್ ಪ್ರೀತ್ ಬಲವಾದ ಡ್ರ್ಯಾಗ್ ಫ್ಲಿಕ್ ಮಾಡಿ ಗೋಲ್ ಗಳಿಸಿದರು. 19ನೇ ನಿಮಿಷದಲ್ಲಿ ಎರಡನೇ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಭಾರತ 2-1ರ ಮುನ್ನಡೆ ಸಾಧಿಸಿತು.

ಮುಂದೆ ಓದಿ

Chickballapur News: ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು -ಬಿಇಒ ವೆಂಕಟೇಶಪ್ಪ

ಬಾಗೇಪಲ್ಲಿ: ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಸಮತೋಲನವಾಗಿ ನೋಡಬೇಕು. ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ ಎಂದು ಬಿಇಒ ಕೆ.ವೆಂಕಟೇಶಪ್ಪ ತಿಳಿಸಿದರು....

ಮುಂದೆ ಓದಿ

Vinesh Phogat : ವಿನೇಶ್ ರಾಜಕೀಯ ಮಾಡುವುದಕ್ಕಿಂತ ಕುಸ್ತಿ ಕಡೆಗೆ ಗಮನ ಕೊಡಬೇಕಿತ್ತು ಎಂದ ಚಿಕ್ಕಪ್ಪ

ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರ ಚಿಕ್ಕಪ್ಪ ಮಹಾವೀರ್ ಫೋಗಟ್ ಸೋಮವಾರ 2028 ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ಗಮನ...

ಮುಂದೆ ಓದಿ

Usman Khawaja

Usman Khawaja : ಆಸ್ಟ್ರೇಲಿಯಾವನ್ನು ಸೋಲಿಸುವುದು ಭಾರತದ ಅಭಿಮಾನಿಗಳ ಕನಸು ಎಂದ ಆಸೀಸ್ ಆಟಗಾರ

Usman Khawaja : "ಕಳೆದ ಎರಡು ವರ್ಷಗಳಿಂದ ನಾವು ವಿಶ್ವದ ನಂ.1, ವಿಶ್ವದ ನಂ.2 ತಂಡಗಳಾಗಿದ್ದೇವೆ. ಕಳೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನಾವು ಒಟ್ಟಿಗೆ ಇದ್ದೇವೆ ....

ಮುಂದೆ ಓದಿ

Bangladesh Test : ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ರಾಹುಲ್‌ ಸಿಕ್ತು ಚಾನ್ಸ್‌

ನವದೆಹಲಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಟೆಸ್ಟ್‌ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ (Bangladesh Test) ಭಾರತ ತಂಡ ಪ್ರಕಟಗೊಂಡಿದೆ. ಕ್ರಿಕೆಟ್ ನಿಯಂತ್ರಣ...

ಮುಂದೆ ಓದಿ

Vinesh phogat
Vinesh Phogat : ವಿನೇಶ್‌ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಬ್ರಿಜ್‌ಭೂಷಣ್‌ಗೆ ಬಿಜೆಪಿಯಿಂದ ಸೂಚನೆ

ನವದೆಹಲಿ: ಕಾಂಗ್ರೆಸ್ ಸೇರಿರುವ ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat) ಮತ್ತು ಬಜರಂಗ್ ಪೂನಿಯಾ (Bajarang Punia) ಬಗ್ಗೆ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಎಚ್ಚರಿಕೆ ವಹಿಸಬೇಕು...

ಮುಂದೆ ಓದಿ

Randhir Singh
Randhir Singh : ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಅಧ್ಯಕ್ಷರಾದ ಮೊದಲ ಭಾರತೀಯ ರಣಧೀರ್ ಸಿಂಗ್

Randhir Singh : ಸಿಂಗ್ ಅವರನ್ನು ಒಸಿಎ ಅಧ್ಯಕ್ಷರಾಗಿ ಔಪಚಾರಿಕವಾಗಿ ಬಡ್ತಿ ನೀಡುವ ಸಭೆಗೆ ಭಾರತದ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಏಷ್ಯಾದ ಎಲ್ಲಾ 45...

ಮುಂದೆ ಓದಿ

Moeen Ali
Moeen Ali : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸಿಎಸ್‌ಕೆ ಆಟಗಾರ ಮೊಯೀನ್ ಅಲಿ

Moeen Ali: ನನಗೆ 37 ವರ್ಷ ವಯಸ್ಸಾಗಿದ್ದು ಈ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿಲ್ಲ ಎಂದು ಮೊಯೀನ್ ಡೈಲಿ ಮೇಲ್ ಸಂದರ್ಶನದಲ್ಲಿ ಹೇಳಿದ್ದರು. ನಾನು...

ಮುಂದೆ ಓದಿ

US Open
US Open: ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಅರೀನಾ ಸಬಲೆಂಕಾ

US Open: 2ನೇ ಶ್ರೇಯಾಂಕಿತೆ ಬೆಲಾರಸ್‌ನ ಅರೀನಾ ಸಬಲೆಂಕಾ ಯುಎಸ್ ಓಪನ್ 2024ರ ಚಾಂಪಿಯನ್‌ ಆಗಿ ಹೊರ...

ಮುಂದೆ ಓದಿ

Vinesh Phogat
Vinesh Phogat : ಒಲಿಂಪಿಕ್ಸ್‌ ನಿರಾಸೆ ದೇವರು ನಿಮಗೆ ಕೊಟ್ಟ ಶಿಕ್ಷೆ; ವಿನೇಶ್ ವಿರುದ್ಧ ಕಿಡಿಕಾರಿದ ಬ್ರಿಜ್‌ಭೂಷಣ್‌ ಸಿಂಗ್‌

ನವದೆಹಲಿ: ಒಲಿಂಪಿಕ್ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರು ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸಲು ಮೋಸ ಮಾಡಿದ್ದರು ಎಂದು ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್...

ಮುಂದೆ ಓದಿ