Monday, 12th May 2025

ಎದೆತುಂಬಿ ಹಾಡಿ ನೂರೊಂದು ನೆನಪುಗಳನ್ನು ಬಿಟ್ಟುಹೋದ ಭಾವಜೀವಿ

ಅಭಿಮತ ಉಷಾ ಜೆ.ಎಂ ಈ ಗಾಯನ ಮಾಂತ್ರಿಕನಿಗೆ 6 ಬಾರಿ ರಾಷ್ಟ್ರ ಪ್ರಶಸ್ತಿ, 25 ಬಾರಿ ನಂದಿ ಪ್ರಶಸ್ತಿ ಬಂದಿವೆ. ಒಂದೇ ದಿನದಲ್ಲಿ ಅತಿ ಹೆಚ್ಚು ಹಾಡು  ಗಳನ್ನು ರೆಕಾರ್ಡ್ ಮಾಡಿದ ಹೆಗ್ಗಳಿಕೆಯೂ ಇವರದೇ. ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಎಲ್ಲಾ ರೀತಿಯಲ್ಲಿ ಅರ್ಹರಿದ್ದರೂ, ಪದ್ಮಭೂಷಣ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದದ್ದು ವಿಪರ್ಯಾಸ. ಸಂಗೀತ ಒಂದು ವಿಶ್ವಭಾಷೆ. ಕೆಲವರು ಸಂಗೀತವನ್ನು ಆತ್ಮಕ್ಕೆ ದಾರಿ ಎಂದು ಹೇಳುತ್ತಾರೆ. ಸಂಗೀತ ಭಾವನೆಗಳನ್ನು ವ್ಯಕ್ತಪಡಿ ಸುವ ಒಂದು ರೂಪ. ಇದು ಒಂದು ರೀತಿಯಲ್ಲಿ […]

ಮುಂದೆ ಓದಿ

ರಾಗ ಭಾವಗಳ ಸಲ್ಲಾಪದ ಎಸ್‌ಪಿಬಿ

ನೆನಪು ತುರುವೇಕೆರೆ ಪ್ರಸಾದ್ ಎಸ್‌ಪಿಬಿ ಎಂದರೆ ತಟ್ಟನೆ ನೆನಪಾಗುವುದು ಎಪ್ಪತ್ತು ಮತ್ತು ತೊಂಭತ್ತರ ದಶಕದ ನಡುವಿನ ಸುವರ್ಣ ಕಾಲ, ಗೋಲ್ಡನ್ ಟೈಮ್. ಅಂದಿನ ಯುವಜನರ ಮನಸ್ಸನ್ನು ಅಕ್ಷರಶಃ...

ಮುಂದೆ ಓದಿ

ಹಾಡುಗಳಿಗೆ ಜೀವ ತುಂಬುತ್ತಿದ್ದ ಎಸ್‌ಪಿಬಿ ಎಂಬ ಕೋಟಿಗೊಬ್ಬ

ಅಭಿವ್ಯಕ್ತಿ ಶ್ರೀ ವರಸದ್ಯೋಜಾತ ಸ್ವಾಮೀಜಿ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅನುಪಮವಾದುದು ಎನ್ನುವುದಕ್ಕಿಂತ ಲೂ ಗಾನ ವಿದ್ಯೆಯನ್ನು ಆಧಾರವಾಗಿಸಿಕೊಂಡು ಅವರ ಉಸಿರಿರುವವರೆಗೆ ಬಹುದೊಡ್ಡ...

ಮುಂದೆ ಓದಿ

ಭಾರತೀಯ ಸಿನಿಮಾ ಲೋಕದ ಜೀವದನಿ

 ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ಇಂದು ಟಿವಿ ವಾಹಿನಿಗಳಲ್ಲಿ ಗಾಯನ ಸ್ಪರ್ಧೆಗಳ ವೇದಿಕೆಗಳಲ್ಲಿ ಅನೇಕ ಪ್ರತಿಭಾವಂತ ಗಾಯಕರುಗಳ ಪರಿಚಯವಾಗುತ್ತಿದೆ. ಒಬ್ಬರಿಗಿಂದ ಒಬ್ಬರು ಶ್ರಮಪಟ್ಟು ಹಾಡಿ ತೀರ್ಪುಗಾರರ...

ಮುಂದೆ ಓದಿ

ಮನಸುಗಳಿಗಾಗಿ ಎದೆ ತುಂಬಿ ಹಾಡಿದ ಮೋಡಿಗಾರ

ಸ್ಮರಣೆ ಸಂತೋಷ್ ಎಸ್ ಬಿಪಿ ಎಂಬ ಪದವೇ ಇಂಪಾದ ಗಾಯನದಂತೆ ರೋಮಾಂಚನಕಾರಿ ಅನುಭವ ನೀಡುತ್ತದೆ. ಅದುವೇ ಈ ಹೆಸರಿಗಿರುವ ಶಕ್ತಿ. ಇಡೀ ಭಾರತೀಯ ಚಿತ್ರರಂಗದಲ್ಲಿ ಆ ಹೆಸರಿಗೆ...

ಮುಂದೆ ಓದಿ

ನಾಳೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ

ಚೆನ್ನೈ : ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನರಾದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ(74) ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ, ನಾಳೆ(ಶನಿವಾರ) ಬೆಳಿಗ್ಗೆ ಚೆನ್ನೈನಲ್ಲಿರುವ ರೆಡ್ ಹಿಲ್ಸ್ ಫಾರಂ...

ಮುಂದೆ ಓದಿ

ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ವಿಧಿವಶ

ಚೆನ್ನೈ : ಎಂಜಿಎಂ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಂತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ (74) ಅವರು, ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು. ಕನ್ನಡ ಚಿತ್ರರಂಗ ಸೇರಿದಂತೆ...

ಮುಂದೆ ಓದಿ

ಸ್ವರ ಸಾಮ್ರಾಟ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಚಿಂತಾಜನಕ

ಚೆನ್ನೈ: ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಚಿಂತಾಜನಕವಾಗಿದೆ ಎಂದು ಚೆನ್ನೈನ ಎಂಜಿಎಂ ಆಸ್ಪತ್ರೆ ಪ್ರಕಟಿಸಿದ ಹಿನ್ನೆಲೆಯಲ್ಲಿ ತಮಿಳುನಾಡು ಆರೋಗ್ಯ ಸಚಿವ ವಿಜಯ್ ಭಾಸ್ಕರ್ ಆಸ್ಪತ್ರೆಗೆ...

ಮುಂದೆ ಓದಿ