Wednesday, 14th May 2025

sunita williams

Sunita Williams: ಸುನೀತಾ ವಿಲಿಯಮ್ಸ್‌ ಇರುವ ಗಗನನೌಕೆಯಲ್ಲಿ ನಿಗೂಢ ಸದ್ದು!

ನ್ಯೂಯಾರ್ಕ್:‌ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಹಾಗೂ ಇನ್ನೊಬ್ಬ ಗಗನಯಾತ್ರಿ ಬುಚ್‌ ವಿಲ್ಮೋರ್‌ ಅವರು ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದಿರುವ ವ್ಯೋಮನೌಕೆಯಲ್ಲಿ ವಿಚಿತ್ರ ಸದ್ದೊದನ್ನು ಆಲಿಸಿರುವುದಾಗಿ ವರದಿ ಮಾಡಿದ್ದಾರೆ. ʼಸೋನಾರ್ʼ ಮಾದರಿಯ ಸದ್ದು ಅದಾಗಿರುವುದಾಗಿ ಬುಚ್‌ ತಿಳಿಸಿದ್ದಾರೆ. ಸೋನಾರ್‌ ಎಂಬುದು ಶಬ್ದದ ಅಲೆಗಳನ್ನು ಅಳೆಯುವ ಒಂದು ತಂತ್ರಜ್ಞಾನ. ಸುನೀತಾ ಹಾಗೂ ಬುಚ್‌ ಬಾಹ್ಯಾಕಾಶಕ್ಕೆ ತೆರಳಿರುವ ಬೋಯಿಂಗ್‌ ಸ್ಟಾರ್‌ಲೈನರ್‌ ವ್ಯೋಮನೌಕೆಯಲ್ಲಿ ಈ ಸದ್ದು ಕೇಳಿಸಿದೆ. ಸೆಪ್ಟೆಂಬರ್‌ 6ರಂದು ಈ ನೌಕೆಯನ್ನು ಮರಳಿ ಭೂಮಿಗೆ ಕರೆಸಿಕೊಳ್ಳಲು ಉದ್ದೇಶಿಸಲಾಗಿದೆ. ಆದರೆ ಈ ನೌಕೆಯಲ್ಲಿ […]

ಮುಂದೆ ಓದಿ