Wednesday, 14th May 2025

Sourav Ganguly

Sourav Ganguly : ಯೂಟ್ಯೂಬರ್ ವಿರುದ್ಧ ಕೇಸ್‌ ದಾಖಲಿಸಿದ ಸೌರವ್‌ ಗಂಗೂಲಿ; ಪ್ರತಿಷ್ಠೆಗೆ ಹಾನಿಯಾಗಿರುವ ಆರೋಪ

ನವದೆಹಲಿ: ತಮ್ಮ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿರುವ ಯೂಟ್ಯೂಬರ್ ವಿರುದ್ಧ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಕೇಸ್ ದಾಖಲಿಸಿದ್ದಾರೆ. ತಮ್ಮ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿದ ಬಂಗಾಳಿ ಯೂಟ್ಯೂಬರ್ ವಿರುದ್ಧ ಅವರು ದೂರು ದಾಖಲಿಸಿ ತಮ್ಮ ಗೌರವಕ್ಕೆ ಹಾನಿಯಾಗಿದೆ ಎಂದು ಹೇಳಿದ್ದಾರೆ. ಯೂಟ್ಯೂಬರ್ ಹೆಸರು ಮೃಣ್ಮಯ್ ದಾಸ್. ಅವರು ‘ಸಿನಿಬಾಪ್’ ಎಂಬ ಚಾನೆಲ್ ಹೊಂದಿದ್ದಾರೆ. ಕೋಲ್ಕತಾದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೂಲಿ ಅವರ ಚಿತ್ರಗಳು ಮತ್ತು […]

ಮುಂದೆ ಓದಿ