Wednesday, 14th May 2025

ಗೆಲುವಿನ ಹಳಿಯೇರಿದ ಮಿಥಾಲಿ ಪಡೆ

ವೂರ್ಸ್ಟರ್: ಅಂತಿಮ ಏಕದಿನ ಪಂದ್ಯವನ್ನು ನಾಲ್ಕು ವಿಕೆಟ್ ಅಂತರದಿಂದ ಗೆದ್ದ ಮಿಥಾಲಿ ರಾಜ್ ಬಳಗ ವೈಟ್ ವಾಶ್ ಅವಮಾನದಿಂದ ಪಾರಾಗಿದೆ. ಸತತ ಸೋಲಿನ ಬಳಿಕ ತಂಡ ಇಂಗ್ಲೆಂಡ್ ವನಿತೆಯರ ವಿರುದ್ಧದ ಗೆಲುವಿನ ಹಳಿಯೇರಿದೆ. ಮಳೆಯಿಂದಾಗಿ, 47 ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿತು. ಖಾತೆ ತೆರೆಯದ ಟಾಮಿ ಬ್ಯೂಮಂಟ್‌ ಅವರನ್ನು ಶಿಖಾ ಪಾಂಡೆ ದ್ವಿತೀಯ ಓವರ್‌ನಲ್ಲೇ ಪೆವಿಲಿಯನ್ನಿಗೆ ಕಳುಹಿಸಿದರು. ಆದರೆ ಲಾರೆನ್‌ ವಿನ್‌ಫೆಲ್ಡ್‌ ಹಿಲ್‌ (36), ನಾಯಕಿ ಹೀತರ್‌ (46) […]

ಮುಂದೆ ಓದಿ