Tuesday, 13th May 2025

10 ವರ್ಷ ಪೂರೈಸಿದ ಅಜಯ್‌ ದೇವಗನ್‌ ನಟನೆಯ ‘ಸಿಂಗಂ’

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್, ಕಾಜಲ್ ಅಗರ್ ವಾಲ್ ಹಾಗೂ ವಿಲನ್ ಪಾತ್ರದಲ್ಲಿ ಪ್ರಕಾಶ್ ರಾಜ್ ಅಭಿನಯಿಸಿದ್ದ ‘ಸಿಂಗಂ’ ಚಿತ್ರ ಬಿಡುಗಡೆ ಯಾಗಿ ಇಂದಿಗೆ 10 ವರ್ಷ ಪೂರೈಸಿದೆ. ಇನ್ಸ್ಟಾಗ್ರಾಮ್ ನಲ್ಲಿ ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಅಜಯ್ ಅಭಿನಯದ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದು, ‘ಸಿಂಗಂ’ಗೆ 10 ವರ್ಷಗಳಾಗಿವೆ. ನಟ ಅಜಯ್ ದೇವಗನ್ ವಿಶೇಷ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಬಾಜಿರಾವ್ ಸಿಂಗಂ ಕೇವಲ ಸಿನಿಮಾ ಮಾತ್ರವಲ್ಲ. ಸಿಂಗಂ ನಮ್ಮ ಉತ್ಸಾಹ, ನಮ್ಮ ಭಾವನೆಯಾಗಿದೆ. ತಮ್ಮ ಬಗ್ಗೆ ಯಾವುದೇ ಕಾಳಜಿ […]

ಮುಂದೆ ಓದಿ