Saturday, 10th May 2025

ಮಾತೊಂದು ಸಂಕೇತ

* ಸಿ ವಿ ಶೇಷಾದ್ರಿ ಹೊಳವನಹಳ್ಳಿ 9449305402 ಯಾರ ಜೊತೆಗೇ ಆಗಲಿ ಮಾತಾಡಿ ಮಾತಾಡಿ. ನಂಟು ಬಿಚ್ಚಿಿ ಗಂಟು ಬಿಚ್ಚಿಿ, ಬಾಗಿಲು ತೆರೆದು ಕಣ್ತೆೆರೆದು. ತೇಲುತಿರುವ ನಗುವಿನ ನೋವಿನಾಳ ಗೊತ್ತಾಾಗಲು, ಬೀಸಿ ಬಚ್ಚಿಿಟ್ಟುಕೊಂಡ ಗಾಳಿಯ ಜ್ವಾಾಲಾ ಜಂಜಾಟ ಜಗಜ್ಜಾಾಹೀರಾಗಲು. ದುಃಖವಿರಲಿ, ಸಂತಸವಿರಲಿ. ಮಾತಾಡಿ. ದುಃಖವಿದ್ದರೆ ನೆಂದ ಮಾತುಗಳಿಗೆ ತೂಕ ಜಾಸ್ತಿಿ. ಸಂತಸವಿದ್ದರೆ ಆಡಿದ ಮಾತುಗಳನು ಕೈಗೆ ಎತ್ತಿಿಕೊಳ್ಳಬಹುದು. ಇನ್ನೊೊಬ್ಬರ ಕೈ ಮೇಲೆ ಬಿಡಬಹುದು. ಹರಿದು ಹೋಗಿಬಿಡಲಿ ಅಥವಾ ಅಲ್ಲೇ ಹಿಂಗಲಿ ತೆಗೆದು ಬಿಡಿ ಬಾಯಿ. ಕಣ್ಣಲ್ಲಿ ಕಣ್ಣಿಿಟ್ಟು […]

ಮುಂದೆ ಓದಿ