Monday, 12th May 2025

Durga Puja Pandal

Durga Puja Pandal : ತುಂಡುಡುಗೆ, ಚಪ್ಪಲಿ ಧರಿಸಿ ದುರ್ಗಾ ಪೂಜೆ ಪೆಂಡಾಲ್‌ಗೇರಿದ ಮಾಡೆಲ್‌ಗಳು; ನೆಟ್ಟಿಗರ ತಪರಾಕಿ

ಕೋಲ್ಕೊತಾ: ದುರ್ಗಾ ಪೂಜಾ ಪೆಂಡಾಲ್‌ನಲ್ಲಿ (Durga Puja Pandal) ಮೂವರು ಮಾಡೆಲ್‌ಗಳು ತುಂಡುಡುಗೆ ಧರಿಸಿ ಪೋಸ್ ಕೊಟ್ಟಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಛೀಮಾರಿ ಹಾಕಲಾಗಿದೆ. ಮಾಜಿ ಮಿಸ್ ಕೋಲ್ಕತಾ ವಿಜೇತರಾದ ಹೇಮೋಶ್ರೀ ಭದ್ರಾ ಮತ್ತು ಸನ್ನತಿ ಮಿತ್ರಾ ಮತ್ತು ಅವರ ಸ್ನೇಹಿತೆ ಫೋಟೋಗಳು ಆನ್ ಲೈ ನ್ನ್‌ನಲ್ಲಿ ಬಿಟ್ಟಿದ್ದಾರೆ. ಅದು ವೈರಲ್ ಆಗಿದ್ದಲ್ಲದೆ ಅವರ ವರ್ತನೆಗೆ ಟೀಕೆ ಎದುರಿಸುವಂತಾಗಿದೆ. View this post on Instagram A post shared by Sannati Mitra🕊️ (@sannati__) […]

ಮುಂದೆ ಓದಿ