Wednesday, 14th May 2025

ತೆರೆಗೆ ಕನ್ನಡದ ಕಟ್ಟಾಳುವಿನ ಕಥೆ: ಪಂಪನನ್ನು ಹೊತ್ತು ತಂದ ಮಹೇಂದರ್‌

ಕನ್ನಡ ಖ್ಯಾತ ನಿರ್ದೇಶಕ ಎಸ್.ಮಹೇಂದರ್ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾಗಳಿಂದಲೇ ಪ್ರಸಿದ್ಧಿ ಪಡೆದವರು. ಕಳೆದ ಎರಡು ವರ್ಷಗಳಿಂದ ಕೊಂಚ ವಿರಾಮ ಪಡೆದುಕೊಂಡಿದ್ದು, ಈಗ ಮರಳಿ ಬಂದಿದ್ದಾರೆ. ಹಾಗಂತ ಅವರು ಸಮ್ಮನೇ ಬರುತ್ತಿಲ್ಲ. ಒಂದೊಳ್ಳೆಯ ಕಥೆ ಇರುವ ಪಂಪನನ್ನು ಹೊತ್ತು ತರುತ್ತಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣವನ್ನು ಮುಗಿಸಿದ್ದು, ಪಂಪನನ್ನು ಪ್ರೇಕ್ಷಕರ ಮುಂದಿಡಲು ತಯಾರಿ ನಡೆಸಿದ್ದಾರೆ. ಮಹೇಂದರ್ ಅವರ ಈವರೆಗಿನ ಚಿತ್ರಗಳು ಒಂದು ತೂಕವಾದರೆ, ಪಂಪ ಬೇರೆಯದ್ದೇ ಬಗೆಯ ಸಿನಿಮಾವಾಗಿದೆ. ಹಿಂದೆ ಸಿನಿಮಾದ ಶೀರ್ಷಿಕೆಯೇ ಚಿತ್ರದ ಕಥೆ ಹೇಳು ವಂತಿರುತ್ತಿತ್ತು. ಆದರೆ ಈಗ […]

ಮುಂದೆ ಓದಿ