Monday, 12th May 2025

ಲಂಕಾ ಆಟಗಾರರ ಕಳಪೆ ಆಟಕ್ಕೆ ಅಭಿಮಾನಿಗಳ ಟ್ವಿಟರ್‌’ನಲ್ಲಿ ಆಕ್ರೋಶ

ಲಂಡನ್/ ಕೊಲಂಬೋ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಶ್ರೀಲಂಕಾ ಆಟಗಾರರ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿ ದ್ದಾರೆ. #unfollowcricketers ಎಂಬ ಹ್ಯಾಷ್ ಟ್ಯಾಗ್ ನಡಿಯಲ್ಲಿ ಲಂಕಾ ಅಭಿಮಾನಿಗಳು ಉಪನಾಯಕ ಕುಸಲ್ ಮೆಂಡಿಸ್ ಮತ್ತು ಆರಂಭಿಕ ಆಟಗಾರ ಧನುಷ್ಕಾ ಗುಣತಿಲಕ ಅವರ ಫೇಸ್‌ಬುಕ್ ಪುಟವನ್ನು ಸಾವಿರಾರು ಅಭಿಮಾನಿಗಳು ಬಹಿಷ್ಕರಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಲಂಕಾ ಆಟಗಾರರು ಸರಣಿಯ ಮೂರು ಟಿ20 ಪಂದ್ಯಗಳಲ್ಲಿ ಸೋಲನ ಭವಿಸಿದ್ದಾರೆ. ಸತತ ಬ್ಯಾಟಿಂಗ್ […]

ಮುಂದೆ ಓದಿ

ಲಂಕಾ ತಂಡದ ವಿರುದ್ದ ಇಂಗ್ಲೆಂಡ್‌ ಕ್ಲೀನ್‌ ಸ್ವೀಪ್‌

ಗಾಲೆ(ಶ್ರೀಲಂಕಾ): ಆತಿಥೇಯ ಶ್ರೀಲಂಕಾವನ್ನು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟ್ ಗಳಿಂದ ಮಣಿಸಿರುವ ಇಂಗ್ಲೆಂಡ್ ತಂಡ ಸರಣಿಯನ್ನು 2-0 ಅಂತರದಿಂದ ಜಯಿಸಿ ಕ್ಲೀನ್ ಸ್ವೀಪ್ ಸಾಧಿಸಿದೆ. ಶ್ರೀಲಂಕಾ...

ಮುಂದೆ ಓದಿ