Sunday, 11th May 2025

Sleep time

Health Tips: ಯಾವ ವಯಸ್ಸಿನವರು ಎಷ್ಟು ಹೊತ್ತು ನಿದ್ದೆ ಮಾಡ್ಬೇಕು? ಆರೋಗ್ಯ ಇಲಾಖೆ ಹೇಳೋದೇನು?

Health Tips:ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಚಟುವಟಿಕೆ ಮತ್ತು ವಯಸ್ಸಿನ ಪ್ರಕಾರ ಇಂತಿಷ್ಟು ನಿದ್ರೆ  ಬೇಕು ಅಂತ ಆರೋಗ್ಯ ಇಲಾಖೆ ಇದೀಗ ಶಿಫಾರಸ್ಸು ಮಾಡಿದೆ (How Much Sleep Need By Day). ಆರೋಗ್ಯ ತಜ್ಞರು ಹೇಳುವ ಪ್ರಕಾರ  ನಿದ್ರಾ ಸಮಯ ಎನ್ನುವುದು ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗಿರುತ್ತದೆ. ಹಾಗಾಗಿ ಯಾವ ವಯಸ್ಸಿನ ಜನರು ಎಷ್ಟು ಸಮಯ ನಿದ್ದೆ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.

ಮುಂದೆ ಓದಿ