Wednesday, 14th May 2025

ಪಶ್ಚಿಮ ಬಂಗಾಳದಲ್ಲಿ ಆರನೇ ಹಂತದ ಮತದಾನ: ಇಂತಿಷ್ಟು ಮತ ಚಲಾವಣೆ ?

ಕೋಲ್ಕತ್ತಾ: ಗುರುವಾರ ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಆರನೇ ಹಂತದ ಮತದಾನ ನಡೆಯು ತ್ತಿದ್ದು, ಮಧ್ಯಾಹ್ನ ವೇಳೆಗೆ ಶೇ.57.30ರಷ್ಟು ಮತದಾನವಾಗಿದೆ. ಉತ್ತರ ದಿನಜ್ ಪುರ್ ಚೋಪ್ರಾ ಪ್ರದೇಶದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯ ಕರ್ತರ ನಡುವೆ ಮತಗಟ್ಟೆ ಬಳಿ ಏಜೆಂಟ್ ನಿಂದನೆ ಮಾಡಿದ್ದಾರೆ ಎಂಬ ವಿಷಯಕ್ಕೆ ಘರ್ಷಣೆಯುಂಟಾಗಿ ಅನಿರೀಕ್ಷಿತ ಗುಂಡಿನ ದಾಳಿ ನಡೆದಿದೆ. ಬರ್ರಕ್ ಪೊರೆಯಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿಗರ ಮಧ್ಯೆ ಘರ್ಷಣೆ ನಡೆದ ಪ್ರಕರಣ ನಡೆದಿದೆ. ಬಿಜಾಪುರ್ ಕ್ಷೇತ್ರದಲ್ಲಿ ಟಿಎಂಸಿ ಕಾರ್ಯಕರ್ತ […]

ಮುಂದೆ ಓದಿ